ETV Bharat / state

ಬಿಎಸ್​ವೈ-ನಾರಾಯಣಗೌಡ ನಡುವೆ ಡೀಲ್​ ಆರೋಪ: ಹೊಸ ಆಡಿಯೋ ಬಾಂಬ್​ ಸಿಡಿಸಿದ ಮಾಜಿ ಸಂಸದ - latest audio news which destroyed government

ಸಿಎಂ ಯಡಿಯೂರಪ್ಪ ಮತ್ತು ಅನರ್ಹ ಶಾಸಕ ನಾರಾಯಣಗೌಡರ ನಡುವೆ ಸರ್ಕಾರ ಬೀಳಿಸಲು ನಡೆದ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಸಾಕ್ಷಿ ಇದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೊಸ ಆಡಿಯೋ ಬಾಂಬ್ ಸಿಡಿಸಿದ್ದಾರೆ.

latest audio news which destroyed government
ಪೆನ್ ಡ್ರೈವ್ ತೋರಿಸಿ ಹೊಸ ಆಡಿಯೋ ಬಾಂಬ್ ಹಾಕಿದ  ಮಾಜಿ ಸಂಸದ
author img

By

Published : Nov 28, 2019, 4:28 PM IST

ಮಂಡ್ಯ: ಸಿಎಂ ಯಡಿಯೂರಪ್ಪ ಮತ್ತು ಅನರ್ಹ ಶಾಸಕ ನಾರಾಯಣಗೌಡರ ನಡುವೆ ನಡೆದ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಸಾಕ್ಷಿ ಇದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೊಸ ಆಡಿಯೋ ಬಾಂಬ್ ಸಿಡಿಸಿದ್ದಾರೆ.

ಪೆನ್ ಡ್ರೈವ್ ತೋರಿಸಿ ಹೊಸ ಆಡಿಯೋ ಬಾಂಬ್ ಸಿಡಿಸಿದ ಮಾಜಿ ಸಂಸದ

ಮಾಧ್ಯಮಗಳ ಮುಂದೆ ಒಂದು ಪೆನ್ ಡ್ರೈವ್ ತೋರಿಸಿದ ಶಿವರಾಮೇಗೌಡ, ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ನಡೆಯಲಿ. ಹಣ ಪಡೆದಿಲ್ಲ, ಕೊಟ್ಟಿಲ್ಲ ಎಂದು ಯಡಿಯೂರಪ್ಪ ಮತ್ತು ನಾರಾಯಣಗೌಡ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದರು.

ಮೊದಲು 5 ಕೋಟಿ ರೂಪಾಯಿಗೆ ಡೀಲ್ ನಡೆದಿತ್ತು. ನಂತರ ಒಪ್ಪದೇ ಇದ್ದಾಗ ಹೆಚ್ಚಿನ ಹಣಕ್ಕೆ ಡೀಲ್ ಮಾಡಿ ಸಮ್ಮಿಶ್ರ ಸರ್ಕಾರ ಬೀಳಿಸಿದರೆಂದು ಆರೋಪಿಸಿದರು. ಅಷ್ಟೇ ಅಲ್ಲದೇ, ಹೆಚ್​ಡಿಕೆ ಕೊಟ್ಟ 8,500 ಕೋಟಿ ರೂಪಾಯಿ ಅನುದಾನವನ್ನು ತಡೆ ಹಿಡಿದಿದ್ದಾರೆ. ಇಲ್ಲವಾದರೆ ಸಿಎಂ ಆ ಅನುದಾನ ತಡೆ ಹಿಡಿದಿಲ್ಲ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

Intro:ಮಂಡ್ಯ: ಸಿಎಂ ಯಡಿಯೂರಪ್ಪ ಮತ್ತು ಅನರ್ಹ ಶಾಸಕ ನಾರಾಯಣಗೌಡರ ನಡುವೆ ನಡೆದ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಸಾಕ್ಷಿ ಇದೆ. ಇದನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ನಡೆಸಲಿ. ಹಣ ಪಡೆದಿಲ್ಲ, ಕೊಟ್ಟಿಲ್ಲ ಎಂದು ಯಡಿಯೂರಪ್ಪ ಮತ್ತು ನಾರಾಯಣಗೌಡ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಹೊಸ ಆಡಿಯೋ ಬಾಂಬ್ ಸಿಡಿಸಿದರು.
ಮಾಧ್ಯಮಗಳ ಮುಂದೆ ಒಂದು ಪೆನ್ ಡ್ರೈವ್ ಪ್ರದರ್ಶನ ಮಾಡಿದ ಶಿವರಾಮೇಗೌಡ, ಇದರಲ್ಲಿ ಡೀಲ್ ನ ಆಡಿಯೋ ಇದೆ. ಮೊದಲು 5 ಕೋಟಿ ರೂಪಾಯಿಗೆ ಡೀಲ್ ನಡೆದಿತ್ತು. ನಂತರ ಒಪ್ಪದೇ ಇದ್ದಾಗ ಹೆಚ್ಚಿನ ಹಣಕ್ಕೆ ಡೀಲ್ ಮಾಡಿ ಸಮ್ಮಿಶ್ರ ಸರ್ಕಾರ ಬೀಳಿಸಿದರು ಎಂದು ಹೊಸ ಬಾಂಬ್ ಹಾಕಿದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಎಚ್.ಡಿ.ಕೆ ಕೊಟ್ಟ 8500 ಕೋಟಿ ರೂಪಾಯಿ ಅನುದಾನವನ್ನು ತಡೆ ಹಿಡಿದಿದ್ದಾರೆ. ಸಿಎಂ ಆ ಅನುದಾನ ತಡೆ ಹಿಡಿದಿಲ್ಲ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಬೈಟ್; ಶಿವರಾಮೇಗೌಡ, ಮಾಜಿ ಸಂಸದ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.