ETV Bharat / state

ತೆಂಗಿನ ತೋಟಕ್ಕೆ ಕಾಡಾನೆಗಳ ದಾಳಿ.. 20ಕ್ಕೂ ಹೆಚ್ಚು ತೆಂಗಿನ ಸಸಿಗಳ ನಾಶ..

author img

By

Published : Aug 4, 2019, 5:11 PM IST

ಕಾಡಾನೆಗಳ ಗುಂಪೊಂದು ತೆಂಗಿನ ತೋಟಕ್ಕೆ ನುಗ್ಗಿ 20ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನ ನಾಶ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ನಡೆದಿದೆ.

ತೆಂಗಿನ ತೋಟಕ್ಕೆ ಕಾಡಾನೆಗಳ ದಾಳಿ..20ಕ್ಕೂ ಹೆಚ್ಚು ತೆಂಗಿನ ಸಸಿಗಳ ನಾಶ

ಮಂಡ್ಯ: ಕಾಡಾನೆಗಳ ಗುಂಪೊಂದು ತೆಂಗಿನ ತೋಟಕ್ಕೆ ನುಗ್ಗಿ 20ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನ ನಾಶ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ನಡೆದಿದೆ.

ತೆಂಗಿನ ತೋಟಕ್ಕೆ ಕಾಡಾನೆಗಳ ದಾಳಿ.. 20ಕ್ಕೂ ಹೆಚ್ಚು ತೆಂಗಿನ ಸಸಿಗಳ ನಾಶ..

ನಿಂಗಣ್ಣ ಎಂಬುವರ ತೋಟಕ್ಕೆ ನುಸುಳಿದ 3 ಆನೆಗಳು, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನ ನಾಶ ಮಾಡಿವೆ. ಕಳೆದ ಒಂದು ವಾರದಿಂದ ಆನೆಗಳ ದಾಳಿ ಗ್ರಾಮದ ಸುತ್ತಮುತ್ತಲಲ್ಲಿ ನಡೆಯುತ್ತಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆನೆ ದಾಳಿಯಿಂದ ನಷ್ಟ ಹೊಂದಿದ ರೈತರಿಗೆ ಪರಿಹಾರ ಕೊಡುವ ಭರವಸೆಯನ್ನ ಅಧಿ ಕಾರಿಗಳು ನೀಡಿದ್ದಾರೆ.

Intro:ಮಂಡ್ಯ: ಕಾಡಾನೆಗಳ ಗುಂಪು ತೆಂಗಿನ ತೋಟಕ್ಕೆ ದಾಳಿ ಮಾಡಿ 20 ಕ್ಕೂ ಹೆಚ್ಚು ಸಸಿಗಳನ್ನು ನಾಶಮಾಡಿದ ಘಟನೆ ಮಳವಳ್ಳಿ ತಾಲ್ಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ನಡೆದಿರೆ.
ನಿಂಗಣ್ಣ ಎಂಬವ ತೋಟಕ್ಕೆ 3 ಆನೆಗಳು ದಾಳಿ ಮಾಡಿ ತೋಟವನ್ನು ನಾಶ ಮಾಡಿವೆ. ದಾಳಿಯಿಂದ ತೆಂಗು ಸೇರಿದಂತೆ ವಿವಿಧ ಬೆಳೆ ನಾಶವಾಗಿವೆ. ಕಳೆದ ಒಂದು ವಾರದಿಂದ ಆನೆಗಳ ದಾಳಿ ಗ್ರಾಮದ ಸುತ್ತಮುತ್ತ ನಡೆಯುತ್ತಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಆನೆಗಳನ್ನು ಕಾಡಿಗೆ ಓಡಿಸಲು ಸಾಹಸ ಪಡುತ್ತಿದ್ದಾರೆ. ನಷ್ಟ ಹೊಂದಿದ ರೈತರಿಗೆ ಪರಿಹಾರ ಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.