ETV Bharat / state

ಡಿಕೆಶಿ ಬಿಡುಗಡೆ ಹಿನ್ನೆಲೆ ಆಡು ಬಲಿ.. ಹರಕೆ ತೀರಿಸಿದ ಬಂಡೆ ಫ್ಯಾನ್ಸ್‌..

ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆ ಅಭಿಮಾನಿಗಳು ಆಡನ್ನು ಬಲಿ ಕೊಟ್ಟು ಹರಕೆ ತೀರಿಸಿದರು.

dkshivakumar-fans-celebrate
author img

By

Published : Oct 27, 2019, 10:32 PM IST

ಮಂಡ್ಯ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಆಡನ್ನು ಬಲಿ ಕೊಟ್ಟು ಹರಕೆ ತೀರಿಸಿದರು.

ಕೆ.ಆರ್. ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗವಿರಂಗನಾಥ ದೇವಸ್ಥಾನದಲ್ಲಿ ಬಲಿ ಕೊಟ್ಟರು.

ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಅಭಿಮಾನಿಗಳು..

ಈ ವೇಳೆ ದರ್ಶನಕ್ಕೆ ಬಂದ ಭಕ್ತರಿಗೆ ಅನ್ನದಾನ ಮಾಡಲಾಯಿತು. ಮುಂದೆ ಮತ್ತೆ ಸಂಕಷ್ಟ ಬರದಿರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗವಿ ರಂಗಪ್ಪ ದೇವರಿಗೆ ಹರಕೆ ಕಟ್ಟಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತೆ ಎಂಬ ಪ್ರತೀತಿ ಇದೆ. ಹೀಗಾಗಿ ಅಭಿಮಾನಿಗಳು ಹರಕೆ ಕಟ್ಟಿಕೊಂಡಿದ್ದರು. ಈಗ ತಮ್ಮ ಇಷ್ಟಾರ್ಥ ಸಿದ್ಧಿ ಆಗಿರೋ ಹಿನ್ನೆಲೆಯಲ್ಲಿ ಹರಕೆ ತೀರಿಸಿದ್ದಾರೆ ಡಿಕೆಶಿ ಅಭಿಮಾನಿಗಳು.

Intro:ಮಂಡ್ಯ: ತಿಹಾರ್ ಜೈಲಿನಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆ ಹಿನ್ನಲೆ ಅಭಿಮಾನಿಗಳು ಬಲಿ ಕೊಟ್ಟು ಹರಕೆ ತೀರಿಸಿದರು. ಕೆ.ಆರ್. ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗವಿರಂಗನಾಥ ದೇವಸ್ಥಾನದಲ್ಲಿ ಅಭಿಮಾನಿಗಳು ಬಲಿ ಕೊಟ್ಟು ಹರಕೆ ತೀರಿಸಿದರು.
ಸಂಜೆ ಡಿಕೆ ಶಿವಕುಮಾರ್ ಅಭಿಮಾನಿಗಳು ಮೇಕೆ ಅರಕೆಯನ್ನು ಸಲ್ಲಿಸಿ, ಪರ ಮಾಡಿ ಹರಕೆಯನ್ನು ತೀರಿಸಿದರು.
ಸಾರ್ವಜನಕರಿಗೆ ಅನ್ನದಾನ ಮಾಡಲಾಯಿತು. ಮುಂದೆ ಮತ್ತೆ ಸಂಕಷ್ಟ ಬರದೇ ಇರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗವಿ ರಂಗಪ್ಪ ದೇವರಿಗೆ ಹರಕೆ ಸಲ್ಲಿಸಿದರೆ ಭಕ್ತರ ಮನವಿ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಅಭಿಮಾನಿಗಳು ಹರಕೆ ಕಟ್ಟಿಕೊಂಡಿದ್ದರು.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.