ETV Bharat / state

ಅನಾರೋಗ್ಯದಿಂದ ಕುರಿಗಳ ಸಾವು: ಆತಂಕದಲ್ಲಿ ರೈತ ಕುಟುಂಬ

ಗಣೇಶ್ ಎಂಬ ರೈತನಿಗೆ ಸೇರಿದ 6 ಕುರಿಗಳು ಅನಾರೋಗ್ಯದಿಂದ ಕುರಿಗಳ ಸರಣಿ ಸಾವಿನಿಂದ ಕುರಿಗಾಹಿ ಕುಟುಂಬ ಕಂಗಾಲಾಗಿದೆ‌.

author img

By

Published : May 13, 2019, 7:38 PM IST

ಅನಾರೋಗ್ಯದಿಂದ ಕುರಿಗಳ ಸಾವು

ಮಂಡ್ಯ: ಅನಾರೋಗ್ಯದಿಂದ ಕುರಿಗಳು ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲೂಕಿನ ದ್ಯಾವಪಟ್ಟಣದಲ್ಲಿ ನಡೆದಿದ್ದು, ಕುರಿಗಳ ಸಾವಿನಿಂದ ರೈತ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.

ಗಣೇಶ್ ಎಂಬ ರೈತನಿಗೆ ಸೇರಿದ 6 ಕುರಿಗಳು ಸಾವಿಗೀಡಾಗಿದ್ದು, ಕುರಿಗಳ ಸರಣಿ ಸಾವಿನಿಂದ ಕುರಿಗಾಹಿ ಕುಟುಂಬ ಕಂಗಾಲಾಗಿದೆ‌. ರಾತ್ರಿಯಿಂದ ಜೊಲ್ಲು ಸುರಿಸಿಕೊಂಡು 6 ಕುರಿಗಳು ಸಾವಿಗೀಡಾಗಿದ್ದು, ಮತ್ತಷ್ಟು ಕುರಿಗಳು ರೋಗಕ್ಕೆ ತುತ್ತಾಗಿವೆ‌.

ಅನಾರೋಗ್ಯದಿಂದ ಕುರಿಗಳ ಸಾವು

ತಮ್ಮ ಉಳಿದ ಕುರಿಗಳನ್ನು ಉಳಿಸಿಕೊಡಿ ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ‌. ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.

Intro:ಮಂಡ್ಯ: ಅನಾರೋಗ್ಯದಿಂದ ಕುರಿಗಳ ಸಾವು ರೈತ ಕುಟುಂಬಕ್ಕೆ ಆತಂಕ ತಂದಿದೆ‌. ಮಳವಳ್ಳಿ ತಾಲೂಕಿನ ದ್ಯಾವಪಟ್ಟಣದಲ್ಲಿ ಗಣೇಶ್ ಎಂಬ ರೈತನಿಗೆ ಸೇರಿದ 6 ಕುರಿಗಳು ಸಾವಿಗೀಡಾಗಿದ್ದು, ಸಂಕಷ್ಟಕ್ಕೆ ಒಳಗಾಗಿದ್ದಾನೆ.
ಕುರಿಗಳ ಸರಣಿ ಸಾವಿನಿಂದ ಕುರಿಗಾಹಿ ಕುಟುಂಬ ಕಂಗಾಲಾಗಿದೆ‌. ರಾತ್ರಿಯಿಂದ ಜೊಲ್ಲು ಸುರಿಸಿಕೊಂಡು 6 ಕುರಿಗಳು ಸಾವಿಗೀಡಾಗಿದ್ದು, ಮತ್ತಷ್ಟು ಕುರಿಗಳು ರೋಗಕ್ಕೆ ತುತ್ತಾಗಿವೆ‌.
ತಮ್ಮ ಉಳಿದ ಕುರಿಗಳನ್ನು ಉಳಿಸಿಕೊಡಿ ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಪರಿಹಾರಕ್ಕೆ ಒತ್ತಾಯ ಮಾಡಿದೆ‌. ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.