ETV Bharat / state

ಮಂಡ್ಯದಲ್ಲಿ 789 ಮಂದಿಗೆ ಸೋಂಕು; 848 ಜನರು ಚೇತರಿಕೆ

author img

By

Published : May 23, 2021, 8:17 AM IST

ಶನಿವಾರ ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್​ ಪ್ರಕರಣಗಳ ವರದಿ ಹೀಗಿದೆ..

mandya
ಮಂಡ್ಯ

ಮಂಡ್ಯ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಶನಿವಾರ 798 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 54,844ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ನಿನ್ನೆ 848 ಜನ ಗುಣಮುಖರಾಗಿದ್ದು, ಈವರೆಗೆ ಒಟ್ಟು 48,220 ಮಂದಿ ಚೇತರಿಸಿಕೊಂಡಿದ್ದಾರೆ. 7 ಮಂದಿ ಕೊರೊನಾಗೆ ಬಲಿಯಾಗಿದ್ದು, ಈವರೆಗೆ ಒಟ್ಟು 398 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,224ಕ್ಕೆ ಏರಿಕೆಯಾಗಿದೆ.

ತಾಲೂಕುವಾರು ಪ್ರಕರಣಗಳ ವಿವರ:

  • ಮಂಡ್ಯ-167
  • ಮದ್ದೂರು-108
  • ಮಳವಳ್ಳಿ-193
  • ಪಾಂಡವಪುರ-78
  • ಶ್ರೀರಂಗಪಟ್ಟಣ-129
  • ಕೆ.ಆರ್.ಪೇಟೆ-64
  • ನಾಗಮಂಗಲ-50
  • ಹೊರ ಜಿಲ್ಲೆಯ 9 ಪ್ರಕರಣ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.