ETV Bharat / state

ಅಧಿಕಾರ ಸಿಕ್ಕಾಗ ಸಹಕಾರ ಸಿಗುತ್ತಿಲ್ಲ ಎಂದು ಹೇಳುವುದಲ್ಲ.. ಜೆಡಿಎಸ್ ಶಾಸಕರಿಗೆ ಚಲುವರಾಯಸ್ವಾಮಿ ಟಾಂಗ್ - Chaluvarayaswamy

ಹಿಂದೆ ಒಂದೂವರೆ ವರ್ಷ ಸಂಪೂರ್ಣವಾಗಿ ಅವರದೆ ದರ್ಬಾರ್ ನಡೆಯುತ್ತಿತ್ತು. ಸರ್ಕಾರ ನಮಗೆ ಮಾನ್ಯತೆ ಕೊಡುತ್ತಿಲ್ಲ ಅನ್ನುವುದನ್ನ ಒಬ್ಬ ಜನಪ್ರತಿನಿಧಿಯಾಗಿ ಅಧಿಕಾರ ಸಿಕ್ಕಾಗ ಸಹಕಾರ ಸಿಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ನಾವು ಆ ಸ್ಥಾನಕ್ಕೆ ಬಂದಿದ್ದು, ಜನ ಆಯ್ಕೆ ಮಾಡಿದ ಮೇಲೆ. ಜಿಲ್ಲೆ ಸಮಸ್ಯೆ ಸರಿ ಮಾಡುವುದು ನಮ್ಮ ಕರ್ತವ್ಯ..

ಜೆಡಿಎಸ್ ಶಾಸಕರಿಗೆ ಚಲುವರಾಯಸ್ವಾಮಿ ಟಾಂಗ್
ಜೆಡಿಎಸ್ ಶಾಸಕರಿಗೆ ಚಲುವರಾಯಸ್ವಾಮಿ ಟಾಂಗ್
author img

By

Published : Jul 25, 2020, 10:32 PM IST

ಮಂಡ್ಯ: ಯಾರಿಗೆ ತಮ್ಮ ಶಕ್ತಿ ಸಾಮರ್ಥ್ಯ ವೀಕ್ ಅನ್ನಿಸುತ್ತೆ, ಆವಾಗ ಯಾವುದಾದರೂ ರೀತಿ ಅಸ್ತಿತ್ವದಲ್ಲಿದ್ದೀವಿ ಅಂತಾ ತೋರಿಸಿಕೊಳ್ಳುವ ಪ್ರಯತ್ನ ಮಾಡುವುದು ಸಹಜ ಎಂದು ಜೆಡಿಎಸ್ ಶಾಸಕರಿಗೆ ಪರೋಕ್ಷವಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ಕುಟುಕಿದ್ದಾರೆ.

ಜೆಡಿಎಸ್ ಶಾಸಕರಿಗೆ ಚಲುವರಾಯಸ್ವಾಮಿ ಟಾಂಗ್

ಕೋವಿಡ್-19 ಆತಂಕ ದಿನ ದಿನವೂ ಹೆಚ್ಚಾಗುತ್ತಿದೆ.‌ ಅಗಸ್ಟ್ ತಿಂಗಳು ಕೊರೊನಾ ತುಂಬಾ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣ ಮಾಡುವುದು ಬೇಡ ಎಂದು ತಾಳ್ಮೆಯಿಂದ ಇದ್ದೇವೆ ಎಂದು ಎಚ್ಚರಿಸಿದರು.

ಹಿಂದೆ ಒಂದೂವರೆ ವರ್ಷ ಸಂಪೂರ್ಣವಾಗಿ ಅವರದೆ ದರ್ಬಾರ್ ನಡೆಯುತ್ತಿತ್ತು. ಸರ್ಕಾರ ನಮಗೆ ಮಾನ್ಯತೆ ಕೊಡುತ್ತಿಲ್ಲ ಅನ್ನುವುದನ್ನ ಒಬ್ಬ ಜನಪ್ರತಿನಿಧಿಯಾಗಿ ಅಧಿಕಾರ ಸಿಕ್ಕಾಗ ಸಹಕಾರ ಸಿಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ನಾವು ಆ ಸ್ಥಾನಕ್ಕೆ ಬಂದಿದ್ದು, ಜನ ಆಯ್ಕೆ ಮಾಡಿದ ಮೇಲೆ. ಜಿಲ್ಲೆ ಸಮಸ್ಯೆ ಸರಿ ಮಾಡುವುದು ನಮ್ಮ ಕರ್ತವ್ಯ ಎಂದರು.

ಅವರೆಲ್ಲ ಬಹಳ ದೊಡ್ಡವರು ಹಾಗೂ ಸಮರ್ಥರು, ನಾನು ಟೀಕೆ ಮಾಡಲ್ಲ. ಅವರು ಈ ತರಹದ ಹೇಳಿಕೆ ಬಿಟ್ಟು ಕೆಲಸ ಮಾಡುವುದರಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.