ಮಂಡ್ಯ: ಜಿಲ್ಲೆಯಲ್ಲಿ ಮೂರು ಮುಖವುಳ್ಳ ವಿಚಿತ್ರ ಆಡುಮರಿ ಜನಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಕನ್ನಟ್ಟಿ ಗ್ರಾಮದ ಶಿವಲಿಂಗೇಗೌಡ ಎಂಬುವರ ಮನೆಯಲ್ಲಿ ಈ ಮರಿ ಜನಿಸಿದ್ದು, ಮೂರು ಮುಖ ಹೊಂದಿದೆ.
ವಿಚಿತ್ರ ರೀತಿಯ ಆಡಿನ ಮರಿ ಜನನವಾಗುತ್ತಿದ್ದಂತೆ ವಿಷಯ ತಿಳಿದ ಸುತ್ತಮುತ್ತಲಿನ ಜನರು ಮರಿ ನೋಡಲು ಆಗಮಿಸುತ್ತಿದ್ದಾರೆ. ಈ ಆಡುಮರಿ ಆರೋಗ್ಯವಾಗಿದ್ದು, ಮಾಲೀಕರು ಬಾಟಲಿಯಿಂದ ಹಾಲು ಕುಡಿಸಿ ಪೋಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಏನೇ ಮಾಡಿದ್ರೂ ದಿನವೂ ಸದನಕ್ಕೆ ಬರುತ್ತೇನೆ: ಶಾಸಕ ಸಂಗಮೇಶ್