ETV Bharat / state

ಕ್ಯಾಂಟರ್​ಗೆ ಬೊಲೇರೋ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು - ಚಾಲಕ

ಡಿಕ್ಕಿಯ ರಭಸಕ್ಕೆ ಬೊಲೇರೋ ಸಂಪೂರ್ಣ ಜಖಂಗೊಂಡಿದೆ. ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ಯಾಂಟರ್​ಗೆ ಬೋಲೆರೋ ಡಿಕ್ಕಿ
author img

By

Published : May 28, 2019, 9:07 AM IST

ಮಂಡ್ಯ: ಕ್ಯಾಂಟರ್​ಗೆ ಬೊಲೇರೋ ಡಿಕ್ಕಿ ಹೊಡೆದು ಬಲೇರೋ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಮದ್ದೂರು ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ರುದ್ರಾಕ್ಷಿಪುರದ ಸುನೀಲ್ (37) ಮೃತ ಚಾಲಕನಾಗಿದ್ದಾನೆ.‌ ಅಪಘಾತದ ರಭಸಕ್ಕೆ ಬೊಲೇರೋ ವಾಹನ ಸಂಪೂರ್ಣ ಜಖಂಗೊಂಡಿದೆ.

ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:ಮಂಡ್ಯ: ಕ್ಯಾಂಟರ್ ಗೆ ಬೋಲೆರೋ ಡಿಕ್ಕಿ ಹೊಡೆದು ಬೋಲೋರೋ ಚಾಲಕ ಸ್ಥಳದಲ್ಲೆ ಸಾವಿಗೀಡಾದ ಘಟನೆ ಮದ್ದೂರು ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ರುದ್ರಾಕ್ಷಿಪುರದ ಸುನೀಲ್ (37)ಮೃತ ಚಾಲಕನಾಗಿದ್ದಾನೆ.‌
ಡಿಕ್ಕಿಯ ರಭಸಕ್ಕೆ ಬೋಲೆರೋ ಸಂಪೂರ್ಣ ಜಖಂ ಗೊಂಡಿದೆ. ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.