ETV Bharat / state

ಅನಿತಾ ಕುಮಾರಸ್ವಾಮಿಗಾಗಿ ಬೃಹತ್​ ಸೇಬಿನ ಹಾರ:  ಸೇಬಿಗಾಗಿ ಮುಗಿಬಿದ್ದ ಜನ

author img

By

Published : Apr 2, 2019, 7:28 PM IST

ಮಂಡ್ಯದಲ್ಲಿ ನಿಖಿಲ್​ ಪರ ಪ್ರಚಾರ ನಡೆಸಿದ ಅನಿತಾ ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಅರ್ಪಿಸಲಾಯಿತು

ಮಂಡ್ಯದಲ್ಲಿ ನಿಖಿಲ್​ ಪರ ಅನಿತಾ ಕುಮಾರಸ್ವಾಮಿ ಪ್ರಚಾರ

ಮಂಡ್ಯ: ಪುತ್ರ ನಿಖಿಲ್ ಪರ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿದ್ದು, ನಾಗಮಂಗಲ ಕ್ಷೇತ್ರ ಕೊಪ್ಪ ಜಿಲ್ಲಾ ಪಂಚಾಯಿತಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ಮಂಡ್ಯದಲ್ಲಿ ನಿಖಿಲ್​ ಪರ ಅನಿತಾ ಕುಮಾರಸ್ವಾಮಿ ಪ್ರಚಾರ

ಕೊಪ್ಪ ಭಾಗದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅನಿತಾ ಕುಮಾರಸ್ವಾಮಿ, ಪುತ್ರನ ಪರ ಮತಯಾಚನೆ ಮಾಡಿದರು. ಈ ವೇಳೆ, 300 ಕೆ.ಜಿ. ಸೇಬಿನ ಹಾರ ಹಾಕಿ, ಜೆಡಿಎಸ್​ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಇನ್ನು ಹಾರದಲ್ಲಿದ್ದ ಸೇಬಿಗಾಗಿ ಜನರು ಮುಗಿಬಿದ್ದ ಘಟನೆಯೂ ನಡೆಯಿತು.

ಕೊಪ್ಪದ ಬಸ್ ನಿಲ್ದಾಣದ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅನಿತಾ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ, ಪರಿಷತ್ ಸದಸ್ಯ ಶ್ರೀಕಂಠೇಗೌಡ ಸೇರಿ ಹಲವು ಮುಖಂಡರು ಸಾಥ್ ನೀಡಿದರು.

Intro:ಮಂಡ್ಯ: ಪುತ್ರ ನಿಖಿಲ್ ಪರವಾಗಿ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿದ್ದಾರೆ. ನಾಗಮಂಗಲ ಕ್ಷೇತ್ರಸ ಕೊಪ್ಪ ಜಿಲ್ಲಾ ಪಂಚಾಯ್ತಿಯಲ್ಲಿ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ.‌Body:ಕೊಪ್ಪ ಭಾಗದಲ್ಲಿ ಭರ್ಜರಿ ರೋಡ್ ಷೋ ಮಾಡಿ ಮತದಾರರನ್ನು ಸೆಳೆಯುತ್ತಿದ್ದಾರೆ.
ಕೊಪ್ಪದ ಬಸ್ ನಿಲ್ದಾಣದ ಬಳಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಮಾಡಿ ಮತಯಾಚನೆ ಮಾಡಿದರು. ಶಾಸಕ ಸುರೇಶ್ ಗೌಡ, ಪರಿಷತ್ ಸದಸ್ಯ ಶ್ರೀಕಂಠೇಗೌಡ ಸೇರಿ ಹಲವು ಮುಖಂಡರು ಅನಿತಾ ಪ್ರಚಾರಕ್ಕೆ ಸಾಥ್ ನೀಡಿದರು.
ಕೊಪ್ಪ ಜೆಡಿಎಸ್ ಸಮಾವೇಶದಲ್ಲಿ ಶಾಸಕಿ ಅನಿತಾ ಬೃಹತ್ ಸೇಬಿನ ಹಾರ ಹಾಕಲಾಯಿತು.‌ಕ್ರೇನ್ ಮೂಲಕ ೩೦೦ ಕೆ.ಜಿ. ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದರು.
ಹಾರದಲ್ಲಿದ್ದ ಸೇಬಿಗಾಗಿ ಕಾರ್ಯಕರ್ತರು ಮುಗಿಬಿದ್ದಿದ್ದರು.
ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.