ETV Bharat / state

ಮಂಡ್ಯದಲ್ಲಿ ಇಂದು 85 ಹೊಸ ಕೋವಿಡ್ ಪ್ರಕರಣ ಪತ್ತೆ - case detected in Mandya

ಮಂಡ್ಯಾ ಜಿಲ್ಲೆಯಲ್ಲಿ 36 ಮಂದಿ ಗುಣಮುಖರಾಗಿ ಈವರೆಗೆ ಒಟ್ಟು 20,267 ಮಂದಿ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ಮಿಮ್ಸ್​ನಲ್ಲಿ 642 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸಕ್ಕರೆ ನಾಡಿನಲ್ಲಿ ಈವರೆಗೆ 164 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಕೋವಿಡ್
ಕೋವಿಡ್
author img

By

Published : Apr 14, 2021, 9:16 PM IST

ಮಂಡ್ಯ: ಜಿಲ್ಲೆಯಲ್ಲಿಂದು 85 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 21,073ಕ್ಕೆ ಏರಿಕೆಯಾಗಿದೆ.

85-new-kovid-case-detected-in-mandya
ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.