ETV Bharat / state

ಮಂಡ್ಯದಲ್ಲಿ 385 ಕೊರೊನಾ ಕೇಸ್​ ಪತ್ತೆ - ಮಂಡ್ಯ ಕೊರೊನಾ ಸೋಂಕಿತರ ಸಂಖ್ಯೆ

ಮಂಡ್ಯದಲ್ಲಿ ಒಂದೇ ದಿನ 385 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 2331 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

mandya
ಮಂಡ್ಯದಲ್ಲಿ ಕೊರೊನಾ ಕೇಸ್
author img

By

Published : Apr 23, 2021, 6:22 AM IST

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯಲ್ಲಿ 385 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 23,552ಕ್ಕೆ ಏರಿಕೆಯಾಗಿದ್ದು, 221 ಮಂದಿ ಒಂದೇ ದಿನ ಗುಣಮುಖರಾಗಿದ್ದಾರೆ. ಈವರೆಗೆ 21,047 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

mandya
ಮಂಡ್ಯದಲ್ಲಿ ಕೊರೊನಾ ಕೇಸ್

ಮಿಮ್ಸ್​ನಲ್ಲಿ 2331 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾಗೆ ಬಲಿಯಾದವರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿಂದು 385 ಮಂದಿಗೆ ಕೊರೊನಾ ಸೋಂಕು ದೃಢ: ‌
ಜಿಲ್ಲಾ ಸರ್ವೇಕ್ಷಣಾಧಿಕಾಗಳ ಮಾಹಿತಿ ಪ್ರಕಾರ ಮಂಡ್ಯ 146, ಮದ್ದೂರು 20, ಮಳವಳ್ಳಿ 36, ಪಾಂಡವಪುರ 63, ಶ್ರೀರಂಗಪಟ್ಟಣ 38, ಕೆ.ಆರ್.ಪೇಟೆ 17, ನಾಗಮಂಗಲ 61, ಹೊರ ಜಿಲ್ಲೆಯ 4 ಪ್ರಕರಣ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.