ETV Bharat / state

ಒಂದೇ ದಿನ 28 ಪ್ರಕರಣ ದಾಖಲು: ಸಕ್ಕರೆ ಜಿಲ್ಲೆಯಲ್ಲಿ ಮುಂದುವರಿದ ಕಹಿ ಘಟನೆ - Increasing corona case

ಕರ್ನಾಟಕದಲ್ಲಿ ಕೊರೊನಾ ವೈರಸ್‌ ರುದ್ರನರ್ತನ ಮುಂದುವರೆದಿದೆ. ಇನ್ನು ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಸಾಧಾರಣ ಹಂತದಲ್ಲಿದ್ದ ಸೋಂಕಿತರ ಸಂಖ್ಯೆ ಇಂದು ಭಾರೀ ಬದಲಾವಣೆಗೆ ಬಂದು ನಿಂತಿದೆ.

28 cases registered in same day at Mandya
ಸಂಗ್ರಹ ಚಿತ್ರ
author img

By

Published : May 23, 2020, 6:55 PM IST

ಮಂಡ್ಯ: ಸಕ್ಕರೆ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಮುಂಬೈ ಸೋಂಕು ಜಿಲ್ಲೆಯಲ್ಲಿ ದಾಖಲೆ ಬರೆದಿದೆ. ಇಂದು ಜಿಲ್ಲೆಯಲ್ಲಿ 28 ಹೊಸ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಪ್ರಕರಣಗಳ ಸಂಖ್ಯೆ 237 ಕ್ಕೇರಿದೆ.

28 cases registered in same day at Mandya
ಮಂಡ್ಯದಲ್ಲಿ ಒಂದೇ ದಿನ 28 ಪ್ರಕರಣ ದಾಖಲು

ಕಳೆದ 15 ದಿನಗಳ ಹಿಂದೆ ಕೇವಲ 25 - 30 ಪ್ರಕರಣಗಳಿದ್ದ ಜಿಲ್ಲೆಯಲ್ಲಿ ವಲಸಿಗರು ಹೆಚ್ಚಾಗುತ್ತಿದ್ದಂತೆ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ (237) ದಾಟಿದೆ. ಈ ಸೋಂಕಿತರೆಲ್ಲರೂ ಮುಂಬೈ ವಲಸಿಗರಾಗಿದ್ದಾರೆ. ಹೆಚ್ಚಿನದಾಗಿ ಕೆ.ಆರ್.ಪೇಟೆ ತಾಲೂಕಿನವರಾಗಿದ್ದು, ಒಂದೇ ತಾಲೂಕಿನಿಂದಲೇ 150 ಮಂದಿ ಸೋಂಕಿತರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.