ETV Bharat / state

ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ  ಇನ್ನೂ ಜೀವಂತ!?

ಜಿಲ್ಲೆಯ ಗ್ರಾಮೀಣ ಹೋಟೆಲ್​​​ಗಳಲ್ಲಿ ದಲಿತರು ತಿಂಡಿ ನಂತರ ಅವರಿಗೆ ನೀರು ಕುಡಿಯಲು ಲೋಟ ಕೊಡದೇ ಅವರಿಗಾಗಿಯೇ ಪ್ಲಾಸ್ಟಿಕ್​ ಜಗ್​ ಮೂಲಕ ನೀರು ಎತ್ತಿ ಹಾಕಲಾಗುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

author img

By

Published : Aug 28, 2019, 10:53 AM IST

ಅಸ್ಪ್ರಶ್ಯತೆ

ಕೊಪ್ಪಳ : ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವ ಪ್ರಕರಣ ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ. ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿ ಈ ಪ್ರಕರಣ ಬಯಲಿಗೆ ಬಂದಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ ಅಸ್ಪೃಶ್ಯತೆ

ಗ್ರಾಮದ ಹೋಟೆಲ್​​​​​ಗಳಲ್ಲಿ ದಲಿತರಿಗೆ ಹೊರಗಡೆ ನಿಲ್ಲಿಸಿ ನೀರು ಹಾಕಲಾಗುತ್ತಿದ್ದು, ಸವರ್ಣೀಯರ ಹೋಟೆಲ್​​ನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿನ ಹೋಟೆಲ್​​​​ನಲ್ಲಿ ದಲಿತರಿಗೆ ನೀರು ಎತ್ತಿ ಹಾಕುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.

Intro:
KN_BNG_ANKL_02_270819_WRING TURN_S_MUNIRAJU_KA10020
ಟಿಪ್ಪರ್ ಲಾರಿ-ಕಾರಿನ ನಡುವೆ ಭೀಕರ ಅಪಘಾತ ಒಂದೇ ಕುಟುಂಬದ ನಾಲ್ವರು ಸಾವು.
ಆನೇಕಲ್.
ಹೋಟೆಲ್'ನಲ್ಲಿ ಊಟ ಮುಗಿಸಿ, ಬೇಗ ಮನೆಗೆ ಹೋಗುವ ಅವಸರದಲ್ಲಿ ರಾಂಗ್ ರೂಟ್'ನಲ್ಲಿ ಕಾರು ಚಲಾಯಿಸಿದ ಪರಿಣಾಮ ಕಾರಿಗೆ ಟಿಪ್ಪರ್ ಅಪ್ಪಳಿಸಿ ಇಡೀ ಮೂಲ ವಾರಸುದಾರರನ್ನ ಕುಟುಂಬ ಕಳೆದುಕೊಂಡಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿ ಸಾವಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಒಂದೆಡೆ ನುಜ್ಜುಗುಜ್ಜಾಗಿರೋ ಕಾರು ಕಾರಿನಲ್ಲಿ ಸಿಲುಕಿರುವ ಮೃತದೇಹಗಳು, ಮತ್ತೊಂದೆಡೆ ಯಮ ಸ್ವರೂಪಿ ಟಿಪ್ಪರ್ ಲಾರಿ. ಇಂತಹ ಬೀಕರ ದೃಶ್ಯ ಕಂಡುಬಂದದ್ದು ಆನೇಕಲ್ ತಾಲೂಕಿನ ಸರ್ಜಾಪುರದ ಬೂರಗುಂಟೆ ಬಳಿ. ಮುಂಜಾವು ನಸುಕಿನಲ್ಲಿ ಟಿಪ್ಪರ್ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಉತ್ತರ ಪ್ರದೇಶ ಮೂಲದ 2 ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದು ಮತ್ತೊಂದು 2 ವರ್ಷದ ಮಗು ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಅಂಜನಿ ಯಾದವ್(29) ನೇಹಾ ಯಾದವ್(28) ಸಂತೋಷ್ (30) 2 ವರ್ಷದ ಮಗು ದೃವ ಮೃತ ದುರ್ದೈವಿ. ಇನ್ನು ಅಪಘಾತದಲ್ಲಿ ಮತ್ತೊಂದು ಮಗು ಸಾನ್ವಿ(2) ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದು ಈ ಮಗುವಿನ ತಂದೆ(ಸಂತೋಷ್(29) ಗಂಭೀರ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮೃತ ಸಂತೋಷ್ ಕುಟುಂಬದ ಜೊತೆ ತನ್ನ ಸ್ನೇಹಿತನ ಕುಟುಂಬವನ್ನು ಕರೆದುಕೊಂಡು ಹೋಟೆಲ್'ಗೆ ಊಟಕ್ಕೆ ತೆರಳಿದ್ದು ತಡರಾತ್ರಿ ಸರ್ಜಾಪುರ ಬಳಿಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್'ನ ತಮ್ಮ ಪ್ಲಾಟಿಗೆ ಹೊರಟಿದ್ದರು ಬುರಗುಂಟೆ ಬಳಿ ಯು ಟರ್ನ್ ತೆಗೆದುಕೊಂಡು ರಾಂಗ್ ರೂಟ್ನಲ್ಲಿ ಹೊರಟಿದ್ದಾರೆ ಈ ಸಂದರ್ಭದಲ್ಲಿ ಎದುರಿಗೆ ಟಿಪ್ಪರ್ ಲಾರಿ ಬಂದಿದ್ದು ನೇರ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು ಕಾರಿನಲ್ಲಿ ಸಿಲುಕಿದ್ದ ಶವಗಳನ್ನು ಹರಸಾಹಸ ಪಟ್ಟು ಹೊರತೆಗೆದು ಶವಾಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೈಟ್: ವಿಶ್ವನಾಥ್. ಸ್ಥಳೀಯರು.
ಒಟ್ಟಿನಲ್ಲಿ ಮನೆಗೆ ಬೇಗ ತಲುಪಲು ರಾಂಗ್ ರೂಟ್ ಪ್ರಯಾಣ ಮಾಡಲು ಹೋಗಿ ದೂರದ ಊರಿನ ನಾಲ್ವರು ಯಮಲೋಕಕ್ಕೆ ಪ್ರಯಾಣ ಬೆಳೆಸಿದ್ದು. ಮಾತ್ರ ವಿಪರ್ಯಾಸ,
ಇನ್ನಾದ್ರು ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿದ್ರೆ ಇಂತಹ ಅಪಘಾತ ಪ್ರಕರಣಗಳನ್ನು ತಡೆಯಬಹುದು.
Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.