ETV Bharat / state

ಗಂಗಾವತಿಯಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಲು ಫಲಾನುಭವಿಗಳ ಆಯ್ಕೆ

author img

By

Published : Dec 18, 2019, 10:24 AM IST

ನಗರಸಭೆಯ ವಿಕಲಚೇತನರ ಕಲ್ಯಾಣ ನಿಧಿಯಲ್ಲಿ ತ್ರಿಚಕ್ರ ವಾಹನ ವಿತರಿಸಲು ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಗಂಗಾವತಿ ನಗರಸಭೆಯ ಆವರಣದಲ್ಲಿ ನಡೆಯಿತು.

Three wheeler for disabled in Gangavati
ತ್ರಿಚಕ್ರ ವಾಹನ ವಿತರಿಸಲು ಫಲಾನುಭವಿಗಳ ಆಯ್ಕೆ

ಗಂಗಾವತಿ: ವಿಕಲಚೇತನರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗುವ 4.95 ಲಕ್ಷ ಮೊತ್ತದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಗರಸಭೆಯ ಆವರಣದಲ್ಲಿ ನಡೆಯಿತು.

ತ್ರಿಚಕ್ರ ವಾಹನ ವಿತರಿಸಲು ಫಲಾನುಭವಿಗಳ ಆಯ್ಕೆ

ಒಟ್ಟು ಆರು ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸುವ ಗುರಿ ಹೊಂದಲಾಗಿದ್ದು, ಈ ಬಗ್ಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 89 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಸೂಕ್ತ ದಾಖಲೆ ಇಲ್ಲದ ಅರ್ಜಿಗಳನ್ನು ವಜಾಗೊಳಿಸಿ ಕ್ರಮಬದ್ಧವಾಗಿದ್ದ 63 ಅರ್ಜಿಗಳನ್ನು ಸ್ವೀಕರಿಸಲಾಯಿತು.

ಸ್ವೀಕೃತ ಅರ್ಜಿಗಳನ್ನು ಹಾಜರಿದ್ದ ಅರ್ಜಿದಾರರ ಸಮ್ಮುಖದಲ್ಲಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಲಾಟರಿ ಮೂಲಕ ಆರು ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಮೀಸಲು ಉದ್ದೇಶಕ್ಕೆ ಹೆಚ್ಚುವರಿ ಮೂರು ಜನರನ್ನು ಕಾಯ್ದಿರಿಸಲಾಯಿತು.

Intro:ನಗರಸಭೆಯ ವಾಷರ್ಿಕ ಅನುದಾನದ ಶೇ.5ರ ಅಂಗವಿಕಲರ ಕಲ್ಯಾಣ ನಿಧಿಯ ಸಂಗ್ರಹವಾಗುವ 4.95 ಲಕ್ಷ ಮೊತ್ತದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಗರಸಭೆಯ ಆವರಣದಲ್ಲಿ ನಡೆಯಿತು.
Body:ವಾಹನ ಸೌಲಭ್ಯದ ಆಯ್ಕೆಯ ಗುರಿ ಆರು, ಅಜರ್ಿ ಸಲ್ಲಿಕೆಯಾಗಿದ್ದು 63
ಗಂಗಾವತಿ:
ನಗರಸಭೆಯ ವಾಷರ್ಿಕ ಅನುದಾನದ ಶೇ.5ರ ಅಂಗವಿಕಲರ ಕಲ್ಯಾಣ ನಿಧಿಯ ಸಂಗ್ರಹವಾಗುವ 4.95 ಲಕ್ಷ ಮೊತ್ತದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಗರಸಭೆಯ ಆವರಣದಲ್ಲಿ ನಡೆಯಿತು.
ಆರು ಫಲಾನುಭವಿಗಳನ್ನು ಆಯ್ಕೆ ಮಾಡುವ ಗುರಿಯಿದ್ದು, ಈ ಬಗ್ಗೆ ಅಜರ್ಿ ಆಹ್ವಾನಿಸಲಾಗಿತ್ತು. ಈ ಪೈಕಿ ಒಟ್ಟು 89 ಅಜರ್ಿಗಳನ್ನು ಸಲ್ಲಿಕೆಯಾಗಿದ್ದವು. ಸೂಕ್ತ ದಾಖಲೆ ಇಲ್ಲದ ಅಜರ್ಿಗಳನ್ನು ವಜಾಗೊಳಿಸಿದ ಬಳಿ 63 ಅಜರ್ಿ ಕ್ರಮಬದ್ಧವಾಗಿದ್ದವು.
ಈ ಹಿನ್ನೆಲೆ ಹಾಜರಿದ್ದ ಅಜರ್ಿದಾರರ ಸಮ್ಮುಖದಲ್ಲಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಲಾಟರಿ ಮೂಲಕ ಆರು ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಮೀಸಲು ಉದ್ದೇಶಕ್ಕೆ ಹೆಚ್ಚುವರಿ ಮೂರು ಜನರನ್ನು ಕಾಯ್ದಿರಿಸಲಾಯಿತು.

ಬೈಟ್: ಷಣ್ಮುಖಪ್ಪ ಮ್ಯಾನೇಜರ್ ನಗರಸಭೆ, ಗಂಗಾವತಿ
Conclusion:ಈ ಹಿನ್ನೆಲೆ ಹಾಜರಿದ್ದ ಅಜರ್ಿದಾರರ ಸಮ್ಮುಖದಲ್ಲಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಲಾಟರಿ ಮೂಲಕ ಆರು ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಮೀಸಲು ಉದ್ದೇಶಕ್ಕೆ ಹೆಚ್ಚುವರಿ ಮೂರು ಜನರನ್ನು ಕಾಯ್ದಿರಿಸಲಾಯಿತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.