ETV Bharat / state

ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ: ಮಾಹಿತಿಗಾಗಿ ಬ್ಯಾನರ್​ ಅಳವಡಿಕೆ

author img

By

Published : May 25, 2020, 9:27 AM IST

Updated : May 25, 2020, 9:51 AM IST

ಕುಷ್ಟಗಿಯಲ್ಲಿ ರಂಜಾನ್​ ಹಬ್ಬ ಆಚರಿಸುವ ಎಲ್ಲಾ ಮುಸ್ಲಿಂ ಬಾಂಧವರಿಗೂ ಸಾಮೂಹಿಕ ಪ್ರಾರ್ಥನೆಗೆ ಈದ್ಗಾ‌ ಮೈದಾನಕ್ಕೆ ಆಗಮಿಸದಂತೆ ಮೈದಾನದ ಕಟ್ಟೆಯ ಪ್ರಾರ್ಥನೆ ಸಲ್ಲಿಸುವ ಸ್ಥಳದಲ್ಲಿ ಬ್ಯಾನರ್​ ಹಾಕಲಾಗಿದೆ.

Eidgah Ground
ಈದ್ಗಾ ಮೈದಾನ

ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್​​ ನಿಯಂತ್ರಿಸಲು ಮೇ 25ರ ರಂಜಾನ್​ ಹಬ್ಬದ ಸಂಭ್ರಮಗಳೆಲ್ಲವೂ ಮನೆಗೆ ಸೀಮಿತವಾಗಿದೆ. ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.

ಈ ಹಬ್ಬದಂದು ಮನೆಯಲ್ಲೇ ಪ್ರಾರ್ಥಿಸಲು ಮುಸ್ಲಿಂ ಬಾಂಧವರಲ್ಲಿ ಕೋರಲಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಗೆ ಈದ್ಗಾ‌ ಮೈದಾನಕ್ಕೆ ಆಗಮಿಸದಂತೆ ಈದ್ಗಾ ಮೈದಾನದ ಕಟ್ಟೆಯ ಪ್ರಾರ್ಥನೆ ಸಲ್ಲಿಸುವ ಸ್ಥಳದಲ್ಲಿ ಮಾಹಿತಿಗಾಗಿ ಬ್ಯಾನರ್​ ಹಾಕಲಾಗಿದೆ.ಈ

ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ ಎಂದು ತಿಳಿಸಲು ಅಂಜುಮಾನ್​-ಏ-ಇಸ್ಲಾಂ ಪಂಚ ಕಮಿಟಿಯ ಶೇಖ ಜವ್ವಾದ ಹುಸೇನ್(ಡಾ. ಬಾಬು), ಮುರ್ತುಜಾ ಪೇಂಟರ್ ಇದ್ದರು.

Last Updated : May 25, 2020, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.