ETV Bharat / state

ಶಿಕ್ಷಕಿಗೆ ಕೋವಿಡ್​ ಪಾಸಿಟಿವ್: ತಾತ್ಕಾಲಿಕವಾಗಿ ಶಾಲೆ ಬಂದ್ - ಶಾಲೆ ಬಂದ್

ಶಿಕ್ಷಕಿಗೆ ಕೊರೊನಾ‌ ಪಾಸಿಟಿವ್ ಬಂದ ಹಿನ್ನೆಲೆ ಶಾಲಾ ಕಟ್ಟಡವನ್ನು ಇಂದು ಸ್ಯಾನಿಟೈಸ್​ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಎರಡು ದಿನ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

koppal
ಶಿಕ್ಷಕಿಗೆ ಕೋವಿಡ್​ ಪಾಸಿಟಿವ್: ತಾತ್ಕಾಲಿಕವಾಗಿ ಶಾಲೆ ಬಂದ್
author img

By

Published : Jan 5, 2021, 3:31 PM IST

ಕೊಪ್ಪಳ: ತಾಲೂಕಿನ ವದಗನಾಳ ಗ್ರಾಮದ‌ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಇಂದು ಶಾಲೆಗೆ ಸ್ಯಾನಿಟೈಸ್​ ಮಾಡಿಸಲಾಗಿದೆ.

ಜನವರಿ 1ರಿಂದ ಶಾಲೆ ಆರಂಭಕ್ಕೆ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ವದಗನಾಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಕೊರೊನಾ ಪರೀಕ್ಷೆಗೆ ಡಿ. 29ರಂದು ಸ್ವ್ಯಾಬ್ ನೀಡಿದ್ದರು. ಜ. 1ರಂದು ಅವರು ಶಾಲೆಗೆ ಬಂದಿದ್ದರು. ಆದರೆ ಅವರು ಯಾವುದೇ ತರಗತಿಯನ್ನು ತೆಗೆದುಕೊಂಡಿರಲಿಲ್ಲ. ಬಳಿಕ ಅವರ ಸ್ವ್ಯಾಬ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

ಶಿಕ್ಷಕಿಗೆ ಕೋವಿಡ್​ ಪಾಸಿಟಿವ್: ತಾತ್ಕಾಲಿಕವಾಗಿ ಶಾಲೆ ಬಂದ್

ಶಿಕ್ಷಕಿಗೆ ಕೊರೊನಾ‌ ಪಾಸಿಟಿವ್ ಬಂದ ಹಿನ್ನೆಲೆ ಶಾಲಾ ಕಟ್ಟಡವನ್ನು ಇಂದು ಸ್ಯಾನಿಟೈಸ್​ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಎರಡು ದಿನ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಬಳಿಕ ಅಧಿಕಾರಿಗಳ ಸೂಚನೆಯನ್ನು ಪಾಲಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಹಾಸಗಲ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.