ETV Bharat / state

ಸುಪ್ರೀಂ ಆದೇಶ: ಗಂಗಾವತಿಯಲ್ಲಿ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡಗಳ ತೆರವು

author img

By

Published : Feb 26, 2020, 8:05 PM IST

Updated : Feb 26, 2020, 8:15 PM IST

ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಗಳ ಮಧ್ಯೆ ಇರುವ ಧಾರ್ಮಿಕ ಕಟ್ಟಡ, ಗೋಪುರ ಇತ್ಯಾದಿಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್​ ಆದೇಶ ನೀಡಿರುವ ಹಿನ್ನೆಲೆ ಇಂದು ನಗರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

kn_GVT_02_26_Suprim_direction_Religious_structures_cleares_vis_KAC10005
ಸುಪ್ರೀಂ ಆದೇಶ: ನಗರಸಭೆಯಿಂದ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡ ತೆರವು ಕಾರ್ಯಾಚರಣೆ

ಗಂಗಾವತಿ: ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಗಳ ಮಧ್ಯೆ ಇರುವ ಧಾರ್ಮಿಕ ಕಟ್ಟಡ, ಗೋಪುರ ಇತ್ಯಾದಿಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್​ ಆದೇಶ ನೀಡಿದ್ದ ಹಿನ್ನೆಲೆ ಇಂದು ನಗರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ನಗರಸಭೆಯ ಪೌರಾಯುಕ್ತ ಎಸ್.ಎಫ್. ಈಳಿಗೇರ ನೇತೃತ್ವದಲ್ಲಿ ಕಾರ್ಯಚರಣೆ ಕೈಗೊಂಡ ನರಗಸಭಾ ಸಿಬ್ಬಂದಿ, ಇಲ್ಲಿನ ಇಂದಿರಾ ನಗರ, ಸಂತೆಬೈಲ್, ಓಎಸ್​ಬಿ ರಸ್ತೆ, ಗುಂಡಮ್ಮಕ್ಯಾಂಪ್, ಮುರಾಹರಿ ನಗರ ಮೊದಲಾದ ಭಾಗದಲ್ಲಿ ಧಾರ್ಮಿಕ ಕಟ್ಟಡ ತೆರವು ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಡಿಸಿದ ಸಂದರ್ಭದಲ್ಲಿ ಮಾತಿನ ಚಕಮಕಿಯೂ ಉಂಟಾಯಿತು.

ಗಂಗಾವತಿಯಲ್ಲಿ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡಗಳ ತೆರವು

Last Updated : Feb 26, 2020, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.