ETV Bharat / state

ಮೆಜಾರಿಟಿ ಇಲ್ಲದ ಕಾರಣ ಶ್ರೀರಾಮುಲುಗೆ ಡಿಸಿಎಂ ಹುದ್ದೆ ಕೈತಪ್ಪಿದೆ: ಶಾಸಕ ಬಸವರಾಜ

ಮುಂದಿನ ದಿನಗಳಲ್ಲಿ ಸಚಿವ ಶ್ರೀರಾಮುಲು ಡಿಸಿಎಂ ಆಗುತ್ತಾರೆ. ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು ಎಂದು ಶಾಸಕ ಬಸವರಾಜ ದಡೇಸಗೂರು ಹೇಳಿದ್ದಾರೆ.

ಶಾಸಕ ಬಸವರಾಜ ದಢೇಸ್ಗೂರು
author img

By

Published : Oct 13, 2019, 8:26 PM IST

ಗಂಗಾವತಿ(ಕೊಪ್ಪಳ): ನಾಯಕ ಜನಾಂಗದ ಹಿರಿಯ ಮುಖಂಡ, ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗಬೇಕಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ಫುಲ್ ಮೆಜಾರಿಟಿ ಸಿಕ್ಕದಿರುವುದರಿಂದ ಡಿಸಿಎಂ ಹುದ್ದೆ ಕೈತಪ್ಪಿತು ಎಂದು ಶಾಸಕ ಬಸವರಾಜ ದಡೇಸಗೂರು ಹೇಳಿದರು.

ಶಾಸಕ ಬಸವರಾಜ ದಡೇಸಗೂರು

ಗಂಗಾವತಿಯ ಕಾರಟಗಿಯಲ್ಲಿ ಕಂದಾಯ ಇಲಾಖೆಯಿಂದ ನಡೆದ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾದು ನೋಡಿ, ಸರ್ಕಾರದಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಸಿಗಲಿದೆ. ಶ್ರೀರಾಮುಲು ಡಿಸಿಎಂ ಆಗುತ್ತಾರೆ. ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು, ಅದನ್ನು ಈಡೇರಿಸುತ್ತಾರೆ. ಆದರೆ ಸದ್ಯಕ್ಕೆ ಸರ್ಕಾರ ಸ್ವಲ್ಪ ಕಷ್ಟದಲ್ಲಿದೆ. ಹೀಗಾಗಿ ಬೇರೆ ಪಕ್ಷದವರ ಸಹಕಾರ ಪಡೆಯುವುದು ಅನಿವಾರ್ಯವಾಗಿತ್ತು ಎಂದರು.

Intro:ನಾಯಕ ಜನಾಂಗದ ಹಿರಿಯ ಮುಖಂಡ ಬಿ. ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಕ್ಕಬೇಕಿತ್ತು. ಆದರೆ ಬಿಜೆಪಿ ಸಕರ್ಾರಕ್ಕೆ ಫುಲ್ ಮೆಜಾರಿಟಿ ಸಿಕ್ಕದ್ದರಿಂದ ಡಿಸಿಎಂ ಹುದ್ದೆ ಕೈತಪ್ಪಿತು ಎಂದು ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.
Body:ಮೆಜಾರಿಟಿ ಬಾರದ್ದಕ್ಕೆ ಶ್ರೀರಾಮುಲುಗೆ ಡಿಸಿಎಂ ಕೈತಪ್ಪಿದೆ: ಶಾಸಕ
ಗಂಗಾವತಿ:
ನಾಯಕ ಜನಾಂಗದ ಹಿರಿಯ ಮುಖಂಡ ಬಿ. ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಕ್ಕಬೇಕಿತ್ತು. ಆದರೆ ಬಿಜೆಪಿ ಸಕರ್ಾರಕ್ಕೆ ಫುಲ್ ಮೆಜಾರಿಟಿ ಸಿಕ್ಕದ್ದರಿಂದ ಡಿಸಿಎಂ ಹುದ್ದೆ ಕೈತಪ್ಪಿತು ಎಂದು ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.
ತಾಲ್ಲೂಕಿನ ಕಾರಟಗಿಯಲ್ಲಿ ಕಂದಾಯ ಇಲಾಖೆಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನಡೆದ ವಾಲ್ಮಕಿ ಜಯಂತಿಯ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಸಕರ್ಾರದಿಂದ ಸಿಗಲಿದೆ ಕಾಯ್ದು ನೋಡಿ.
ಶ್ರೀರಾಮುಲು ಡಿಸಿಎಂ ಆಗುತ್ತಾರೆ. ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು. ಅನ್ನು ಈಡೇರಿಸುತ್ತಾರೆ. ಆದರೆ ಸಧ್ಯಕ್ಕೆ ಸಕರ್ಾರ ಸ್ವಲ್ಪ ಕಷ್ಟದಲ್ಲಿದೆ. ಹೀಗಾಗಿ ಬೇರೆ ಪಕ್ಷದವರ ಸಹಕಾರ ಪಡೆಯುವುದು ಅನಿವಾರ್ಯವಾಗಿತ್ತು ಎಂದು ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು.

Conclusion:ಶ್ರೀರಾಮುಲು ಡಿಸಿಎಂ ಆಗುತ್ತಾರೆ. ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು. ಅನ್ನು ಈಡೇರಿಸುತ್ತಾರೆ. ಆದರೆ ಸಧ್ಯಕ್ಕೆ ಸಕರ್ಾರ ಸ್ವಲ್ಪ ಕಷ್ಟದಲ್ಲಿದೆ. ಹೀಗಾಗಿ ಬೇರೆ ಪಕ್ಷದವರ ಸಹಕಾರ ಪಡೆಯುವುದು ಅನಿವಾರ್ಯವಾಗಿತ್ತು ಎಂದು ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.