ETV Bharat / state

ನಾಳೆ ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತೆ: ಸ್ಪೀಕರ್​ ವಿವರಣೆ

author img

By

Published : Jul 17, 2019, 5:21 PM IST

ನಾಳೆ ವಿಶ್ವಾಸಮತ ಪ್ರಕ್ರಿಯೆ ಯಾವ ರೀತಿ ನಡೆಯುತ್ತೆ ಎಂಬುದರ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ವಿವರಿಸಿದ್ದಾರೆ.

speaker ramesh kumar

ಕೋಲಾರ: ನಾಳೆ ವಿಶ್ವಾಸಮತ ಪ್ರಕ್ರಿಯೆ ಯಾವ ರೀತಿ ನಡೆಯುತ್ತೆ ಎಂಬುದರ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ವಿವರಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನದ ಚೌಕಟ್ಟಿನಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯುತ್ತದೆ. ಮೊದಲು ಮತಕ್ಕೆ ಹಾಕಿ ಎಂದು ಹೇಳಲಾಗುತ್ತದೆ. ಆ ಪಕ್ಷದ ಪರವಾಗಿರುವವರು ಕೈ ಎತ್ತಿ ಎಂದು ಹೇಳಲಾಗುತ್ತದೆ. ನಂತರ ಇಲ್ಲ ಎಂಬುವವರು ಕೈ ಎತ್ತುವಂತೆ ಹೇಳಲಾಗುತ್ತದೆ .

ಸ್ಪೀಕರ್ ರಮೇಶ್ ಕುಮಾರ್

ಈ ಮಧ್ಯೆ ಆಡಳಿತ ಪಕ್ಷವಾಗಲಿ ಅಥವಾ ವಿರೋಧ ಪಕ್ಷವಾಗಲಿ ನಾವು ವಿಭಜನೆ ಆಗಬೇಕು ಎಂದು ಕೇಳಿದಾಗ ಎಲ್ಲರನ್ನು ಕೂರಿಸಿ ಒಂದೊಂದು ರೋನಲ್ಲಿರುವವರನ್ನು ವಿಶ್ವಾಸಮತದ ಪರವಾಗಿರುವವರು ಎದ್ದು ನಿಲ್ಲಲು ಹೇಳಲಾಗುತ್ತದೆ. ಇಡೀ ಸದನದಲ್ಲಿರುವವರಲ್ಲಿ ಪರ ಇರುವವರು ಯಾರು, ವಿರುದ್ಧ ಇರುವವರು ಯಾರು ಎಂದು ಎಣಿಕೆ ಮಾಡಲಾಗುತ್ತದೆ. ನಂತರ ಫಲಿತಾಂಶವನ್ನು ಪ್ರಕಟ ಮಾಡಲಾಗುತ್ತದೆ ಎಂದರು.

ಒಂದು ವೇಳೆ ವಿಭಜನೆ ಕೇಳಿದ್ರೆ ನಮ್ಮಲ್ಲಿ ಡಿವಿಷನ್ ಬೆಲ್ ಎಂದಿರುತ್ತದೆ. ಕೆಲ ನಿಮಿಷಗಳ ಕಾಲ ಆ ಬೆಲ್ ರಿಂಗ್ ಆಗುತ್ತದೆ. ರಿಂಗ್ ಮುಗಿಯುವ ಒಳಗೆ ಶಾಸಕರು ಬಂದು ತಮ್ಮ ಸ್ಥಾನಗಳಲ್ಲಿ ಕೂರಬೇಕು. ಡಿವಿಷನ್ ಬೆಲ್ ಮುಗಿದ ಒಂದು ಸೆಕೆಂಡ್​​ನಲ್ಲೇ ಬಾಗಿಲು ಮುಚ್ಚುತ್ತೇವೆ. ನಂತರ ಯಾರೇ ಶಾಸಕರು ಬಂದರು ಬಾಗಿಲು ತೆರೆಯೋದಿಲ್ಲ. ನಂತರ ಸದನದಲ್ಲಿ ಮತದಾನ ನಡೆಸಿ ಬಹುಮತ ಯಾರಿಗೆ ಇರುತ್ತೋ ಅವರು ಗೆದ್ದಂತೆ. ಇದು ನಮ್ಮ ಪದ್ಧತಿ. ಇದಕ್ಕೆ ಯಾವುದೇ ಕಾಲಮಿತಿ ಇಲ್ಲ. ಇದೆಲ್ಲಾ ಬೇಡ, ಚರ್ಚೆ ಮಾಡಿ ಅಂದ್ರೆ ಅದಕ್ಕೂ ಸಿದ್ಧ. ಈ ವೇಳೆ ಯಾರು ಕೂಡಾ ಅಸಂಸದೀಯ ಪದ ಬಳಸಬಾರದು ಎಂದಿದ್ದಾರೆ.

Intro:ಕೋಲಾರ :

ನಾಳೆ ವಿಶ್ವಾಸಮತ ಯಾವ ರೀತಿ ನಡೆಯುತ್ತೆ ಎಂದು ಸ್ಪೀಕರ್ ರಮೇಶ್ ಕುಮಾರ್ ವಿವರಿಸಿದ್ದಾರೆ.
ಸಂವಿಧಾನದ ಚೌಕಟ್ಟಿನಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯುತ್ತೆ.
ಮೊದಲು ಮತಕ್ಕೆ ಹಾಕಿ ಎಂದು ಹೇಳಲಾಗುತ್ತೆ.
ನಂತರ ಪರ ಹಾಗೂ ವಿರೋದ್ದ ಇರುವ ಶಾಸಕರು ಕೈ ಮೇಲಕ್ಕೆ ಎತ್ತಬೇಕು.
ಒಂದು ವೇಳೆ ಆಡಳಿತ ಅಥವಾ ವಿರೋಧ ಪಕ್ಷದವರು ವಿಭಜನೆ ಆಗಬೇಕು ಅಂತ ಕೇಳಿದ್ರೆ.
ಒಂದೊಂದು ರೋ ನಲ್ಲಿ ಶಾಸಕರನ್ನು ಕೂರಿಸಿ ಯಾರ್ಯಾರು ಯಾರ ಪರವಾಗಿದ್ದಾರೆ ಎಂದು ಎಣಿಸಲಾಗುತ್ತೆ.
ನಂತರ ಫಲಿತಾಂಶ ಪ್ರಕಟ ಮಾಡುತ್ತೇವೆ.
ಒಂದು ವೇಳೆ ವಿಭಜನೆ ಕೇಳಿದ್ರೆ ನಮ್ಮಲ್ಲಿ ಡಿವಿಷನ್ ಬೆಲ್ ಅಂತ ಇರುತ್ತೆ.
ಕೆಲ ನಿಮಿಷಗಳ ಕಾಲ ಆ ಬೆಲ್ ರಿಂಗ್ ಆಗುತ್ತೆ.
ರಿಂಗ್ ಮುಗಿಯುವ ಒಳಗೆ ಶಾಸಕರು ಬಂದು ತಮ್ಮ ಸ್ಥಾನಗಳಲ್ಲಿ ಕೂರಬೇಕು.
ಡಿವಿಷನ್ ಬೆಲ್ ಮುಗಿದ ಒಂದು ಸೆಕೆಂಡ್ ನಲ್ಲೇ ಬಾಗಿಲು ಮುಚ್ಚುತ್ತೇವೆ.
ನಂತರ ಯಾರೇ ಶಾಸಕರು ಬಂದ್ರು ಬಾಗಿಲು ತೆರೆಯೋದಿಲ್ಲ.
ನಂತರ ಸದನದಲ್ಲಿ ಮತದಾನ ನಡೆಸಿ ಬಹುಮತ ಯಾರಿಗೆ ಇರುತ್ತೋ ಅವರು ಗೆದಂತ್ತೆ.
ಇದಕ್ಕೆ ಯಾವುದೇ ಕಾಲಮಿತಿ ಇಲ್ಲ.
ಇದೆಲ್ಲಾ ಬೇಡ ಚರ್ಚೆ ಮಾಡಿ ಅಂದ್ರೆ ಅದಕ್ಕೂ ಸಿದ್ದ.
ಈ ವೇಳೆ ಯಾರು ಸಹಿತ ಅಸಂಸದೀಯ ಪದ ಬಳಸಬಾರದು.Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.