ETV Bharat / state

ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ

ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದ ನ್ಯೂಜಿಲೆಂಡಿನ ನಾಗರಿಕರಿಗೆ ಗಂಗಾವತಿ ಪೊಲೀಸರು ಏಳು ಸಾವಿರ ದಂಡ ವಿಧಿಸಿದ್ದಾರೆ.

author img

By

Published : Oct 14, 2019, 11:55 PM IST

ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ

ಗಂಗಾವತಿ: ವಾಹನ ಚಲಾವಣೆಯ ಸಂದರ್ಭದಲ್ಲಿ ಸೂಕ್ತ ದಾಖಲೆ ತೋರಿಸುವಂತೆ ಕೋರಿದ್ದಕ್ಕೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಇಬ್ಬರು ವಿದೇಶಿಗರಿಗೆ ತಲಾ ಮೂರುವರೆ ಸಾವಿರ ದಂಡ ವಿಧಿಸಿದ್ದಾರೆ.

ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ

ವಿರುಪಾಪುರ ಗಡ್ಡೆಯಿಂದ ನಗರಕ್ಕೆ ಒಂದೇ ಬೈಕ್​​ನಲ್ಲಿ ಇಬ್ಬರು ಯುವತಿಯರು, ಓರ್ವ ಯುವಕ ಸೇರಿದಂತೆ ಮೂರು ಜನ ವಿದೇಶಿಗರು ಬಂದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಿದೇಶಿಗರು ಅನುಚಿತವಾಗಿ ವರ್ತಿಸಿದ್ದರು. ಮೊದಲಿಗೆ ತಮ್ಮದು ಆಸ್ಟ್ರೇಲಿಯಾ ಎಂದು ವಿದೇಶಿಗರು ತಿಳಿಸಿದ್ದರು. ಆ ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಇವರು ನ್ಯೂಜಿಲೆಂಡಿನ ನಾಗರಿಕರಾದ ಡೇವಿಡ್, ಚಾಲರ್ ಮತ್ತು ಇಡನ್ಲಿ ಎಂದು ಗೊತ್ತಾಗಿದೆ.

ಪೊಲೀಸರು ಡ್ರೈವಿಂಗ್ ಲೈಸನ್ಸ್, ಇನ್ಸುರೆನ್ಸ್, ಹೆಲ್ಮೆಟ್ ಇಲ್ಲದಿದ್ದಕ್ಕೆ ಮತ್ತು ದುರ್ವರ್ತನೆ ತೋರಿದ್ದಕ್ಕೆ ಇಬ್ಬರ ಮೇಲೆ ತಲಾ 3,500 ಸಾವಿರ ದಂಡ ವಿಧಿಸಿದ್ದಾರೆ.

Intro:ವಾಹನ ಚಲಾವಣೆಯ ಸಂದರ್ಭದಲ್ಲಿ ಸೂಕ್ತ ದಾಖಲೆ ತೋರಿಸುವಂತೆ ಕೋರಿದ್ದಕ್ಕೆ ಪೊಲೀಸರೊಂದಿಗೆ ಅನುಚಿತವಾಗಿ ವತರ್ಿಸಿದ ಇಬ್ಬರು ವಿದೇಶಿಗರಿಗೆ ತಲಾ ಮೂರುವರೆ ಸಾವಿರ ದಂಡ ವಿಧಿಸಿ ಇಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.
Body:ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ
ಗಂಗಾವತಿ:
ವಾಹನ ಚಲಾವಣೆಯ ಸಂದರ್ಭದಲ್ಲಿ ಸೂಕ್ತ ದಾಖಲೆ ತೋರಿಸುವಂತೆ ಕೋರಿದ್ದಕ್ಕೆ ಪೊಲೀಸರೊಂದಿಗೆ ಅನುಚಿತವಾಗಿ ವತರ್ಿಸಿದ ಇಬ್ಬರು ವಿದೇಶಿಗರಿಗೆ ತಲಾ ಮೂರುವರೆ ಸಾವಿರ ದಂಡ ವಿಧಿಸಿ ಇಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.
ವಿರುಪಾಪುರ ಗಡ್ಡೆಯಿಂದ ನಗರಕ್ಕೆ ಒಂದೇ ಬೈಕಿನಲ್ಲಿ ಮೂರು ಜನ ವಿದೇಶಿಗರು ಬಂದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಿದೇಶಿಗರು ಅನುಚಿತವಾಗಿ ವತರ್ಿಸಿದ್ದರು. ಮೊದಲಿಗೆ ತಮ್ಮದು ಆಸ್ಟ್ರೇಲಿಯಾ ಎಂದು ವಿದೇಶಿಗರು ತಿಳಿಸಿದ್ದರು.
ಆ ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿದೇಶಿಗರು ನ್ಯೂಜಿಲೆಂಡಿನ ನಾಗರಿಕರಾದ ಡೇವಿಡ್ ಮತ್ತು ಇಡನ್ಲಿ ಎಂದು ಗೊತ್ತಾಗಿದೆ. ಪೊಲೀಸರು ಡ್ರೈವಿಂಗ್ ಲೈಸನ್ಸ್, ಇನ್ಷುರೆನ್ಸ್, ಹೆಲ್ಮೆಟ್ ಮತ್ತು ದುರ್ವರ್ತನೆ ತೋರಿದ್ದಕ್ಕೆ ಇಬ್ಬರ ಮೇಲೆ ತಲಾ 3.500 ಸಾವಿರ ದಂಡ ವಿಧಿಸಿದ್ದಾರೆ.
Conclusion:ಆ ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿದೇಶಿಗರು ನ್ಯೂಜಿಲೆಂಡಿನ ನಾಗರಿಕರಾದ ಡೇವಿಡ್ ಮತ್ತು ಇಡನ್ಲಿ ಎಂದು ಗೊತ್ತಾಗಿದೆ. ಪೊಲೀಸರು ಡ್ರೈವಿಂಗ್ ಲೈಸನ್ಸ್, ಇನ್ಷುರೆನ್ಸ್, ಹೆಲ್ಮೆಟ್ ಮತ್ತು ದುರ್ವರ್ತನೆ ತೋರಿದ್ದಕ್ಕೆ ಇಬ್ಬರ ಮೇಲೆ ತಲಾ 3.500 ಸಾವಿರ ದಂಡ ವಿಧಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.