ETV Bharat / state

ಇದು ಶಾಸಕರ ಮನೆ ಸಂಪರ್ಕಿಸುವ ರಸ್ತೆ... ಇಲ್ಲಿ ಓಡಾಡೋರಿಗೆ ಬೇಕು ಧೈರ್ಯ! - Road which connects Gangavati MLA's house

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.

ಇದು ಶಾಸಕರ ಮನೆ ಸಂಪರ್ಕಿಸುವ ರಸ್ತೆ
author img

By

Published : Sep 23, 2019, 12:35 AM IST

ಗಂಗಾವತಿ: ಇದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ನಗರದ ಪ್ರಮುಖ ರಸ್ತೆ. ಆದರೆ ಈ ರಸ್ತೆಯಲ್ಲಿ ಓಡಾಡಲು ವಾಹನ ಸವಾರರಿಗೆ ಧೈರ್ಯ ಬೇಕು ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.

ಈ ರಸ್ತೆಯಲ್ಲಿ ಯಾವುದೇ ದರೋಡೆಗಳಾಗಲಿ, ಸುಲಿಗೆಯಾಗಲಿ ನಡೆಯಲ್ಲ. ಆದರೆ ಇಡೀ ರಸ್ತೆ ಹಾಳಾಗಿದೆ. ಶಿವೆ ಚಿತ್ರಮಂದಿರದಿಂದ ಶಾಸಕರ ನಿವಾಸಕ್ಕೆ ಕೇವಲ ಕಾಲು ಕಿ.ಮೀ. ಅಂತರ. ಆದರೆ ವಾಹನದ ಮೂಲಕ ಸಂಚರಿಸಿಸಲು 10 ನಿಮಿಷಗಳೇ ಬೇಕು.

ರಸ್ತೆ ಅಷ್ಟೊಂದು ಹಾಳಾಗಿದ್ದರೂ ಸ್ವತಃ ಶಾಸಕರೇ ಇದೇ ರಸ್ತೆಯಲ್ಲಿ ನಿತ್ಯ ಓಡಾಡುತ್ತಾರೆ. ನಗರದ ಇತರೆ ಭಾಗದ ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದರೆ, ಈ ರಸ್ತೆ ಮಾತ್ರ ಇನ್ನೂ ಹಾಳಾಗುತ್ತಲೇ ಇದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಶಾಸಕರು ತಮ್ಮ ಮನೆಯ ರಸ್ತೆಯೇ ಹೀಗಿಟ್ಟುಕೊಂಡರೆ, ಅವರ ಬಳಿ ಸಮಸ್ಯೆ ಹೇಳಿಕೊಳ್ಳಲು ಹೋಗುವುದಾದರೂ ಹೇಗೆ? ದೊಡ್ಡ ಮಟ್ಟದ ರಸ್ತೆ ಅಪಘಾತ ಸಂಭವಿಸುವ ಮುನ್ನವೇ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮಾತು.

Intro:ಇದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ನಗರದ ಪ್ರಮುಖ ರಸ್ತೆ. ಆದರೆ ಈ ರಸ್ತೆಯಲ್ಲಿ ಓಡಾಡಲು ವಾಹನ ಸವಾರರಿಗೆ ಧೈರ್ಯಬೇಕು ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
Body:ಇದು ಶಾಸಕರ ಮನೆಯ ರಸ್ತೆ: ಇಲ್ಲಿ ಓಡಾಡೋರಿಗೆ ಬೇಕಂತೆ ಧೈರ್ಯ...?
ಗಂಗಾವತಿ:
ಇದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ನಗರದ ಪ್ರಮುಖ ರಸ್ತೆ. ಆದರೆ ಈ ರಸ್ತೆಯಲ್ಲಿ ಓಡಾಡಲು ವಾಹನ ಸವಾರರಿಗೆ ಧೈರ್ಯಬೇಕು ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಈ ರಸ್ತೆಯಲ್ಲಿ ಯಾವುದೇ ದರೋಡೆಗಳಾಗಲಿ, ಕಳ್ಳತನವೇನೋ ನಡೆಯಲ್ಲ. ಆದರೆ ಇಡೀ ರಸ್ತೆ ಸಂಪೂರ್ಣ ಹಾಳಾಗಿದೆ. ಶಿವೆ ಚಿತ್ರಮಂದಿರದಿಂದ ಶಾಸಕ ನಿವಾಸಕ್ಕೆ ಕೇವಲ ಕಾಲು ಕಿ.ಮೀ ಅಂತರ. ಆದರೆ ವಾಹನದಲ್ಲಿ ಸಂಚರಿಸಿದರೆ ಬರೋಬ್ಬರಿ 10 ನಿಮಿಷಬೇಕು.
ರಸ್ತೆ ಅಷ್ಟೊಂದು ಹಾಳಾಗಿದ್ದು, ಸ್ವತಃ ಶಾಸಕರೂ ಈ ರಸ್ತೆಯಲ್ಲಿ ನಿತ್ಯ ಓಡಾಡುತ್ತಾರೆ. ನಗರದ ಇತರೆ ಭಾಗದ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಆದರೆ ಶಾಸಕ ತಮ್ಮ ಮನೆಯ ರಸ್ತೆಯೇ ಹೀಗಿಟ್ಟುಕೊಂಡರೆ ಹೇಗೆ? ಜನ ಅವರ ಬಳಿ ಸಮಸ್ಯೆ ಹೇಳಿಕೊಳ್ಳಲು ಹೋಗೊವುದಾದರೂ ಹೇಗೆ ಎಂಬ ಪ್ರಶ್ನೆ ಜನರದ್ದು.
ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನಗಳು ಬೇಗ ದುರಸ್ತಿಗೀಡಾಗುತ್ತಿದ್ದು, ವಾಹನ ಮಾಲಿಕರಿಗೆ ಹೆಚ್ಚವರಿ ಹೊರೆಯಾಗಿ ಕಾಡುತ್ತಿದೆ. ತಮ್ಮ ಮನೆಯ ರಸ್ತೆಯನ್ನು ತಕ್ಷಣ ಶಾಸಕರು ಗಮನ ನೀಡಿದ ಸುಧಾರಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

Conclusion:ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನಗಳು ಬೇಗ ದುರಸ್ತಿಗೀಡಾಗುತ್ತಿದ್ದು, ವಾಹನ ಮಾಲಿಕರಿಗೆ ಹೆಚ್ಚವರಿ ಹೊರೆಯಾಗಿ ಕಾಡುತ್ತಿದೆ. ತಮ್ಮ ಮನೆಯ ರಸ್ತೆಯನ್ನು ತಕ್ಷಣ ಶಾಸಕರು ಗಮನ ನೀಡಿದ ಸುಧಾರಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.