ETV Bharat / state

ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಸರಕು ಸಾಗಣೆ ವಾಹನ - koppal crime news

ಕೊಪ್ಪಳ- ರಾಯಚೂರು ಹೆದ್ದಾರಿಯ ದಾಸನಾಳ ಸಮೀಪದ ಎಚ್.​ಜಿ .ರಾಮುಲು ನಗರದಲ್ಲಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಈ ಕುರಿತು ತನಿಖೆ ನಡೆಸಲು ಹೋದ ಪೊಲೀಸ್ ವಾಹನಕ್ಕೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಗಂಗಾವತಿ ಗ್ರಾಮೀಣ ಪಿಎಸ್ಐ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

Private vehicle collided police vehicle
author img

By

Published : Oct 12, 2019, 12:47 PM IST

ಗಂಗಾವತಿ : ಕೊಪ್ಪಳ - ರಾಯಚೂರು ಹೆದ್ದಾರಿಯಲ್ಲಿ ನಡೆದಿದ್ದ ರಸ್ತೆ ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಗಂಗಾವತಿ ಗ್ರಾಮೀಣ ಪಿಎಸ್ಐ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಸರಕು ಸಾಗಾಣಿಕೆ ವಾಹನ

ಮಧ್ಯರಾತ್ರಿ ದಾಸನಾಳ ಸಮೀಪದ ಎಚ್.​ಜಿ .ರಾಮುಲು ನಗರದಲ್ಲಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಈ ಕುರಿತು ಮಾಹಿತಿ ಪಡೆಯಲು ಪಿಎಸ್ಐ ದೊಡ್ಡಪ್ಪ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದರು. ಈ ವೇಳೆ ವಿಆರ್​ಎಲ್​ ಸಂಸ್ಥೆಯ ಸರಕು ಸಾಗಣೆ ವಾಹನ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದನ್ನು ಕಂಡ ಪಿಎಸ್ಐ ದೂರಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಲಾಖೆಯ ವಾಹನ ಸಂಪೂರ್ಣ ಜಖಂಗೊಂಡಿದ್ದು, ಪಿಎಸ್ಐ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸರಕು ವಾಹನ ಸಂಸ್ಥೆಯವರು ವಾಹನ ದುರಸ್ತಿ ಮಾಡಿಸಿಕೊಡುವುದಾಗಿ ಹೇಳಿದ್ದು, ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ಪಿಎಸ್ಐ ದೊಡ್ಡಪ್ಪ ತಿಳಿಸಿದರು.

Intro:ಇಲ್ಲಿನ ಕೊಪ್ಪಳ, ರಾಯಚೂರು ಹೆದ್ದಾರಿಯಲ್ಲಿ ನಡೆದಿದ್ದ ರಸ್ತೆ ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಸರಕು ಸಾಗಾಣಿಕೆಯ ವಾಹನ ಡಿಕ್ಕಿ ಹೊಡೆದು ಗಂಗಾವತಿ ಗ್ರಾಮೀಣ ಪಿಎಸ್ಐ ಜೆ. ದೊಡ್ಡಪ್ಪ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
Body:ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೇ ಡಿಕ್ಕಿ: ಪಿಎಸ್ಐ ಪಾರು
ಗಂಗಾವತಿ:
ಇಲ್ಲಿನ ಕೊಪ್ಪಳ, ರಾಯಚೂರು ಹೆದ್ದಾರಿಯಲ್ಲಿ ನಡೆದಿದ್ದ ರಸ್ತೆ ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಸರಕು ಸಾಗಾಣಿಕೆಯ ವಾಹನ ಡಿಕ್ಕಿ ಹೊಡೆದು ಗಂಗಾವತಿ ಗ್ರಾಮೀಣ ಪಿಎಸ್ಐ ಜೆ. ದೊಡ್ಡಪ್ಪ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಮಧ್ಯರಾತ್ರಿ ದಾಸನಾಳ ಸಮೀಪದ ಎಚ್.ಜಿ. ರಾಮುಲು ನಗರದಲ್ಲಿ ಆಟೋ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಪಿಎಸ್ಐ ದೊಡ್ಡಪ್ಪ ತಮ್ಮ ಸಕರ್ಾರಿ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಪೊಲೀಸ್ ವಾಹನದ ಸಮೀಪ ನಿಂತು ಪಿಎಸ್ಐ ಡೈರಿಯಲ್ಲಿ ಘಟನೆಯನ್ನು ದಾಖಲಿಸುತ್ತಿದ್ದ ಸಂದರ್ಭದಲ್ಲಿ ವಿಆರ್ಎಲ್ ಸಂಸ್ಥೆಯ ಸರಕು ಸಾಗಾಣಿಕೆಯ ವಾಹನ ಪೊಲೀಸ್ ವಾಗಹನಕ್ಕೆ ಡಿಕ್ಕಿ ಹೊಡೆದಿದೆ.
ಕೂಡಲೆ ಪಿಎಸ್ಐ ದೂರಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲಾಖೆಯ ವಾಹನ ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ಮಾತನಾಡಿದ ಪಿಎಸ್ಐ, ಸಣ್ಣಾಪುಟ ತರಚಿದ ಗಾಯಗಳಾಗಿವೆ. ವಾಹನ ದುರಸ್ತಿ ಮಾಡಿಸಿಕೊಡುವುದಾಗಿ ಹೇಳಿದ್ದರಿಂದ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದರು.

Conclusion:ಕೂಡಲೆ ಪಿಎಸ್ಐ ದೂರಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲಾಖೆಯ ವಾಹನ ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ಮಾತನಾಡಿದ ಪಿಎಸ್ಐ, ಸಣ್ಣಾಪುಟ ತರಚಿದ ಗಾಯಗಳಾಗಿವೆ. ವಾಹನ ದುರಸ್ತಿ ಮಾಡಿಸಿಕೊಡುವುದಾಗಿ ಹೇಳಿದ್ದರಿಂದ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.