ETV Bharat / state

ಕಾನೂನು ವಿರೋಧಿ ಕೃತ್ಯ ಎಸಗಿದವರಿಗೆ ಗಡಿಪಾರು ಶಿಕ್ಷೆ ವಿಧಿಸಿದ ಪೊಲೀಸ್ ಇಲಾಖೆ - Order of Koppal District Police Officers

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠರ ಆದೇಶದ ಮೇರೆಗೆ ಮಟ್ಕಾ ಪ್ರಕರಣ, ಸಮಾಜದ ಅಶಾಂತಿ ಕೃತ್ಯ, ಶಾಂತಿ ಭಂಗ ಸಾರ್ವಜನಿಕರಿಗೆ ಕಂಟಕಪ್ರಾಯ ಆಗಿರುವ ಹಿನ್ನೆಲೆ ಕುಷ್ಟಗಿ ಪಟ್ಟಣದ ಇಬ್ಬರು ಆರೋಪಿಗಳಿಗೆ ಪೊಲೀಸ್ ಇಲಾಖೆ ಗಡಿಪಾರು ಶಿಕ್ಷೆ ವಿಧಿಸಿದೆ.

Police Department sentenced to deportation for those who committed illegal acts
ಕಾನೂನು ವಿರೋಧಿ ಕೃತ್ಯ ಎಸಗಿದವರಿಗೆ ಗಡಿಪಾರು ಶಿಕ್ಷೆ ವಿಧಿಸಿದ ಪೋಲಿಸ್ ಇಲಾಖೆ
author img

By

Published : Jan 16, 2021, 10:54 AM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ಇಬ್ಬರು ವ್ಯಕ್ತಿಗಳನ್ನು ಕಾನೂನು ವಿರೋಧಿ ಕೃತ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಇಲಾಖೆ ಗಡಿಪಾರು ಮಾಡಿದೆ.

Police Department sentenced to deportation for those who committed illegal acts
ಕಾನೂನು ವಿರೋಧಿ ಕೃತ್ಯ ಎಸಗಿದವರಿಗೆ ಗಡಿಪಾರು ಶಿಕ್ಷೆ ವಿಧಿಸಿದ ಪೊಲೀಸ್ ಇಲಾಖೆ

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇರೆಗೆ ಮಟ್ಕಾ ಪ್ರಕರಣ, ಸಮಾಜದ ಅಶಾಂತಿ ಕೃತ್ಯ, ಶಾಂತಿ ಭಂಗ ಸಾರ್ವಜನಿಕರಿಗೆ ಕಂಟಕಪ್ರಾಯ ಆಗಿರುವ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಯಮನೂರು ಮೇಘರಾಜ್ ಸಿಂಧನೂರು ಹಾಗೂ ಕಟ್ಟಿದುರಗಮ್ಮ ಗುಡಿ ಹತ್ತಿರದ ನಿವಾಸಿ ನರಸಪ್ಪ ಶಿವಪ್ಪ ನೇಕಾರ ಎಂಬುವರನ್ನು ಗಡಿಪಾರು ಮಾಡಲಾಗಿದೆ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.