ETV Bharat / state

ವಿಶ್ವ ಪೌರ ಕಾರ್ಮಿಕರ ದಿನಾಚರಣೆ: ಕಂಡ ಕಂಡಲ್ಲಿ ಉಗಿಯುವವರು ಒಮ್ಮೆ ಯೋಚಿಸಿ - ಸಾಮಾಜಿಕ ಕಳಕಳಿ

ಗಂಗಾವತಿ ತಾಲೂಕಿನ ಪೌರ ಕಾರ್ಮಿಕ ಮಹಿಳೆವೋರ್ವರು ಸಾರ್ವಜನಿಕ ಸ್ಥಳಗಳಲ್ಲಿ ಜನರು ಉಗುಳಿರುವುದನ್ನು ಸ್ಚಚ್ಛಗೊಳಿಸುತ್ತಿದ್ದ ಫೋಟೊವೊಂದು ಈಗ ವಿಶ್ವ ಪೌರ ಕಾರ್ಮಿಕರ ದಿನದಂದು ಗಮನ ಸೆಳೆಯುತ್ತಿದೆ.

ಯುವ ವಕೀಲ ಮಂಜುನಾಥ ಹಾಕಿದ ಫೋಟೊ
author img

By

Published : Sep 24, 2019, 11:51 AM IST

ಗಂಗಾವತಿ: ಪೌರ ನೌಕರರ ದಿನಾಚರಣೆ ಅಂಗವಾಗಿ ಯುವ ವಕೀಲ ಹೆಚ್.ಎಂ. ಮಂಜುನಾಥ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೊವನ್ನು ಹರಿಬಿಡುವ ಮೂಲಕ ಕಾರ್ಮಿಕರ ಕುರಿತು ಜಾಗೃತಿ ಮೂಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿರುವುದನ್ನು ಪೌರ ಕಾರ್ಮಿಕ ಮಹಿಳೆ ಸ್ವಚ್ಛಗೊಳಿಸುತ್ತಿರುವ ಈ ಫೋಟೊವನ್ನು ಫೇಸ್​ಬುಕ್​, ವಾಟ್ಸ್ಯಾಪ್​ ಮೂಲಕ ಪೋಸ್ಟ್ ಮಾಡಿದ್ದು, ಈಗ ಅದು ಸಖತ್ ಸದ್ದು ಮಾಡುತ್ತಿದೆ.

Photo viral to increase labor awareness
ಯುವ ವಕೀಲ ಮಂಜುನಾಥ ಹಾಕಿದ ಫೋಟೊ

ಸಾರ್ವಜನಿಕ ಸ್ಥಳಗಳ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವ ಈ ಫೋಟೊ, ಪೌರ ಕಾರ್ಮಿಕರ ಬಗೆಗೆ ಗೌರವ ಮೂಡುವಂತೆ ಮಾಡಿದೆ. ನಿತ್ಯವೂ ಸ್ವಚ್ಛಗೊಳಿಸುವ ಕಾಯಕದಲ್ಲಿರುವ ಪೌರ ನೌಕರರ ಬಗ್ಗೆ ಸ್ವಲ್ಪ ಕಾಳಜಿ ಇರಲಿ ಎಂಬುದು ಇಲ್ಲಿನ ಆಶಯವಾಗಿದೆ.

ಎಲೆ, ಅಡಿಕೆ, ತಂಬಾಕು, ಗುಟ್ಕಾ ಹೀಗೆ ಇನ್ನಿತರ ವಸ್ತುಗಳನ್ನು ತಿಂದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಲು ಈ ಜಾಗೃತಿ ಮೂಡಿಸಲಾಗಿದೆ.

ನಿಮ್ಮ ತಾಯಿಯಿಂದ ಈ ಕೆಲಸ ಮಾಡಿಸಲು ಇಷ್ಟಪಡದ ನೀವು, ಬೇರೆ ತಾಯಂದಿರು ಏಕೆ ನೀವು ಉಗುಳಿದ್ದನ್ನು ಒರೆಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿರುವ ಫೋಟೊ ಕೆಳಗೆ ವಕೀಲ ಮಂಜುನಾಥ್​ ಬರೆದಿದ್ದರು. ನೋಡುಗರಲ್ಲಿ ಇದು ತುಂಬ ಪರಿಣಾಮ ಸಹ ಬೀರುವಂತಿದೆ.

Intro:ಪೌರ ನೌಕರರ ದಿನಾಚರಣೆ ಅಂಗವಾಗಿ ಇಲ್ಲಿನ ಯುವಕ, ಯುವ ವಕೀಲ ಎಚ್.ಎಂ. ಮಂಜುನಾಥ ಹಾಕಿರುವ ಪೋಸ್ಟ್ ವಾಟ್ಸಫ್, ಫೇಸ್ಬುಕ್ನಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಖತ್ ಸುದ್ದಿ ಮಾಡುತ್ತಿದೆ.
Body:ವೈರಲ್ ಆಯ್ತು ಯುವಕನ ಪೌರನೌಕರರ ಬಗೆಗಿನ ಸಂದೇಶ
ಗಂಗಾವತಿ:
ಪೌರ ನೌಕರರ ದಿನಾಚರಣೆ ಅಂಗವಾಗಿ ಇಲ್ಲಿನ ಯುವಕ, ಯುವ ವಕೀಲ ಎಚ್.ಎಂ. ಮಂಜುನಾಥ ಹಾಕಿರುವ ಪೋಸ್ಟ್ ವಾಟ್ಸಫ್, ಫೇಸ್ಬುಕ್ನಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಖತ್ ಸುದ್ದಿ ಮಾಡುತ್ತಿದೆ.
ಸಾರ್ವಜನಿಕ ಬಳಕೆಯ ಸ್ಥಳಗಳ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವ ಈ ಫೊಟೋ, ಪೌರ ನೌಕರರೆಡೆಗೆ ಗೌರವ ಮೂಡುವಂತೆ ಮಾಡಿದೆ. ನಿತ್ಯವೂ ಮಲೀನ ಸ್ವಚ್ಛಗೊಳಿಸುವ ಪೌರ ನೌಕರರ ಬಗ್ಗೆ ಸ್ವಲ್ಪ ಕಾಳಜಿ ಇರಲಿ.
ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಲೆ, ಅಡಿಕೆ, ತಂಬಾಕು, ಗುಟ್ಕಾವನ್ನು ಹಾಕಿಕೊಂಡು ಉಗುಳುವುದು ನಿಲ್ಲಿಸಿ. ನಿಮ್ಮ ತಾಯಿಯಿಂದ ಇದನ್ನು ಒರೆಸಲು ಇಷ್ಟ ಪಡಲಾರದವರು ಬೇರೆ ತಾಯಂದಿರು ಏಕೆ ಉಗುಳಿದನ್ನು ಒರೆಸಬೇಕು ಎಂಬ ಅರ್ಥದಲ್ಲಿ ಹಾಕಿರುವ ಫೋಟೋ ವೈರಲ್ ಆಗಿದೆ. Conclusion:ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಲೆ, ಅಡಿಕೆ, ತಂಬಾಕು, ಗುಟ್ಕಾವನ್ನು ಹಾಕಿಕೊಂಡು ಉಗುಳುವುದು ನಿಲ್ಲಿಸಿ. ನಿಮ್ಮ ತಾಯಿಯಿಂದ ಇದನ್ನು ಒರೆಸಲು ಇಷ್ಟ ಪಡಲಾರದವರು ಬೇರೆ ತಾಯಂದಿರು ಏಕೆ ಉಗುಳಿದನ್ನು ಒರೆಸಬೇಕು ಎಂಬ ಅರ್ಥದಲ್ಲಿ ಹಾಕಿರುವ ಫೋಟೋ ವೈರಲ್ ಆಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.