ETV Bharat / state

ಆಧಾರ್​ ಲಿಂಕ್​ ಮಾಡಿಸಲು ಬಂದು ಸಾಮಾಜಿಕ ಅಂತರ ಮರೆತ ಜನ

ತಮ್ಮ ಬ್ಯಾಂಕ್​ ಖಾತೆಗಳಿಗೆ ಆಧಾರ್​ ಜೋಡಣೆ ಮಾಡಿಸಲು ಬಂದವರು ಸಾಲಾಗಿ ನಿಲ್ಲುವ ಬದಲು ಮರದ ಕೆಳಗೆ ಗುಂಪು ಗುಂಪಾಗಿ ಕೂತಿದ್ದರು.

People rush in front of bank at kushtagi
ಆಧಾರ್​ ಲಿಂಕ್​ ಮಾಡಿಸಲು ಬಂದು ಸಾಮಾಜಿಕ ಅಂತರ ಮರೆತ ಜನ
author img

By

Published : May 8, 2020, 10:52 AM IST

ಕುಷ್ಟಗಿ(ಕೊಪ್ಪಳ): ಮಾಸಾಶನ ಸಿಗದ ಹಿನ್ನೆಲೆ ಬ್ಯಾಂಕ್​ ಬಳಿ ಆಗಮಿಸಿರುವ ಫಲಾನುಭವಿಗಳು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಕಂಡುಬಂತು.

ಸಾಮಾಜಿಕ ಭದ್ರತೆ ಯೋಜನೆ ಅಡಿ ಫಲಾನುಭವಿಗಳಿಗೆ ಮಾಸಾಶನ ಸಿಗದ ಹಿನ್ನೆಲೆ ತಮ್ಮ ಬ್ಯಾಂಕ್​ ಖಾತೆಗಳಿಗೆ ಆಧಾರ್​ ಜೋಡಣೆ ಮಾಡಿಸಲು ಬಂದವರು ಸಾಲಾಗಿ ನಿಲ್ಲುವ ಬದಲು ಮರದ ಕೆಳಗೆ ಗುಂಪು ಗುಂಪಾಗಿ ಕೂತಿದ್ದರು.

ಈ ಕುರಿತು ತಹಶೀಲ್ದಾರ್​ ಸಿದ್ದೇಶ್​ ಎಂ ಅವರು ಪ್ರತಿಕ್ರಿಯಿಸಿ, ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗದ ಹಿನ್ನೆಲೆಯಲ್ಲಿ ಸುಮಾರು 400 ಜನರಿಗೆ ಮಾಸಾಶನ ಮಂಜೂರಾಗಿಲ್ಲ. ವಾರದಲ್ಲಿ ಈ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.