ಗಂಗಾವತಿ/ಕೊಪ್ಪಳ: ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿ ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯತ್ ಮುಂದೆ ನಡೆದಿದೆ.
ಕಾಮಗಾರಿಗಳ ಕಡತ ನಾಪತ್ತೆ: ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ - ಕೊಪ್ಪಳದಲ್ಲಿ ನರೇಗಾ ಯೋಜನೆ ಅವ್ಯವಹಾರ ಆರೋಪ ಸುದ್ದಿ
ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಮಾಹಿತಿ ನೀಡುವಂತೆ ಒತ್ತಾಯಿಸಿ ಹಣವಾಳ ಗ್ರಾ.ಪಂ. ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
![ಕಾಮಗಾರಿಗಳ ಕಡತ ನಾಪತ್ತೆ: ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ protest](https://etvbharatimages.akamaized.net/etvbharat/prod-images/768-512-5439021-thumbnail-3x2-surya.jpg?imwidth=3840)
ಪಂಚಾಯ್ತಿ ಮುಂದೆ ಸದಸ್ಯರ ಪ್ರತಿಭಟನೆ
ಗಂಗಾವತಿ/ಕೊಪ್ಪಳ: ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿವುಳ್ಳ ಕಡತ ನಾಪತ್ತೆಯಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿ ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯತ್ ಮುಂದೆ ನಡೆದಿದೆ.
ಗ್ರಾಮ ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ
ಗ್ರಾಮ ಪಂಚಾಯತ್ ಮುಂದೆ ಸದಸ್ಯರ ಪ್ರತಿಭಟನೆ
Intro:ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿಯುಳ್ಳ ಕಡತ ನಾಪತ್ತೆಯಾಗಿದ್ದು, ಮಾಹಿತಿ ನೀಡುವಂತೆ ಒತ್ತಾಯಿಸಿ ಸ್ವತಃ ಪಂಚಾಯತ್ ಸದಸ್ಯರು ತಾಲ್ಲೂಕಿನ ಹಣವಾಳ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
Body:ಕಾಮಗಾರಿಗಳ ಕಡತ ನಾಪತ್ತೆ: ಪಂಚಾಯಿತಿ ಮುಂದೆ ಸದಸ್ಯರ ಪ್ರತಿಭಟನೆ
ಗಂಗಾವತಿ:
ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಮಾಹಿತಿಯುಳ್ಳ ಕಡತ ನಾಪತ್ತೆಯಾಗಿದ್ದು, ಮಾಹಿತಿ ನೀಡುವಂತೆ ಒತ್ತಾಯಿಸಿ ಸ್ವತಃ ಪಂಚಾಯತ್ ಸದಸ್ಯರು ತಾಲ್ಲೂಕಿನ ಹಣವಾಳ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಪಂಚಾಯಿತಿಯಿಂದ ಕನಕಗಿರಿ ತಾಲ್ಲೂಕಿನ ಕಲಕೇರಿ ಕೆರೆಯಲ್ಲಿ ಹಾಗೂ ಹಣವಾಳ ಗ್ರಾಮದ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿತ್ತು. ವಾಸ್ತವದಲ್ಲಿ ಕೇವಲ ಹತ್ತರಷ್ಟು ಕಾಮಗಾರಿಯಾಗಿದೆ.
ಆದರೆ ಎರಡು ಕಾಮಗಾರಿಗಳಿಂದ 99 ಲಕ್ಷ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮಾಹಿತಿ ಹಾಗೂ ಕತಡ ಕೇಳಿದರೆ ಅಧ್ಯಕ್ಷ, ಪಿಡಿಒ ಹಾಗೂ ಜೆಇ ಪರಸ್ಪರ ನುಣಚಿಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಬೈಟ್: ದೇವರಾಜ ನಾಯಕ್ ಗ್ರಾಮ ಪಂಚಾಯತ್ ಸದಸ್ಯರು
Conclusion:ಆದರೆ ಎರಡು ಕಾಮಗಾರಿಗಳಿಂದ 99 ಲಕ್ಷ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮಾಹಿತಿ ಹಾಗೂ ಕತಡ ಕೇಳಿದರೆ ಅಧ್ಯಕ್ಷ, ಪಿಡಿಒ ಹಾಗೂ ಜೆಇ ಪರಸ್ಪರ ನುಣಚಿಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.