ETV Bharat / state

ಅನ್ನದಾತನನ್ನೂ ಬಿಡದ ಹ್ಯಾಕರ್ಸ್​... ರೈತನ ಖಾತೆಯಿಂದ ಒಂದೂವರೆ ಲಕ್ಷ ದೋಚಿದ ಚೋರರು

ರೈತನ ಖಾತೆಯಿಂದ ಆನ್​​ಲೈನ್​ ಮೂಲಕ ಒಂದೂವರೆ ಲಕ್ಷ ಎಗರಿಸಿದ ಘಟನೆ ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪಿನಲ್ಲಿ ನಡೆದಿದೆ.

online cheating case from farmers account
ಹಣ ಕಳೆದುಕೊಂಡ ರೈತನ ಅಳಲು
author img

By

Published : Dec 16, 2019, 6:21 PM IST

ಗಂಗಾವತಿ: ರೈತರೊಬ್ಬರ ಖಾತೆಯಿಂದ ಆನ್​​ಲೈನ್​​ ಮೂಲಕ ಖದೀಮರು ಹಂತಹಂತವಾಗಿ ಒಂದೂವರೆ ಲಕ್ಷ ರೂಪಾಯಿ ಎಗರಿಸಿದ್ದಾರೆ.

ರೈತ ಕೆ.ಮಂಜುಪ್ಪ ಎಂಬವರು ಹಣ ಕಳೆದುಕೊಂಡವರು. ತಾಲೂಕಿನ ಶ್ರೀರಾಮನಗರದ ಸಮೀಪದ ಕೋಟಯ್ಯಕ್ಯಾಂಪಿನಲ್ಲಿ ಈ ಘಟನೆ ನಡೆದಿದೆ.

ಹಣ ಕಳೆದುಕೊಂಡ ರೈತನ ಅಳಲು

ಹಣ ಕಳೆದುಕೊಂಡಿರುವ ರೈತ ಖಾತೆ ಹೊಂದಿರುವ ಬ್ಯಾಂಕ್ ಹಾಗೂ ಸೈಬರ್​ ಠಾಣೆಗಳ ಬಾಗಿಲಿಗೆ ದಿನವೂ ಅಲೆದಾಡುತ್ತಿದ್ದಾರೆ.

ಬೆಂಗಳೂರು, ಹೊಸಪೇಟೆ, ಹುಬ್ಬಳ್ಳಿ...ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹಣ ಡ್ರಾ ಆಗಿರುವ ಕುರಿತು ತಮ್ಮ ಮೊಬೈಲ್​​ಗೆ ಸಂದೇಶ ಬಂದಿದೆ. ಆದರೆ, ಆ ಸಂದರ್ಭದಲ್ಲಿ ಜಮೀನಿನ ಕೆಲಸದಲ್ಲಿ ನಿರತನಾಗಿದ್ದೆ ಎಂದು ರೈತ ತಿಳಿಸಿದರು.

Intro:ಗಮನಕ್ಕಿಲ್ಲದಂತೆ ರೈತನೊಬ್ಬನ ಉಳಿತಾಯ ಖಾತೆಯಿಂದ ಆನ್ಲೈನ್ ಮೂಲಕ ಖದೀಮರು ಹಂತಹಂತವಾಗಿ ಒಂದುವರೆ ಲಕ್ಷ ರೂಪಾಯಿ ವಂಚಿಸಿದ ಘಟನೆ ತಾಲ್ಲೂಕಿನ ಶ್ರೀರಾಮನಗರದ ಸಮೀಪದ ಕೋಟಯ್ಯಕ್ಯಾಂಪಿನಲ್ಲಿ ನಡೆದಿದೆ.
Body:ರೈತನ ಖಾತೆಯಿಂದ ಒಂದುವರೆ ಲಕ್ಷ ಎಗುರಿಸಿದ ಅನ್ಲೈನ್ ಖದೀಮರು
ಗಂಗಾವತಿ:
ಗಮನಕ್ಕಿಲ್ಲದಂತೆ ರೈತನೊಬ್ಬನ ಉಳಿತಾಯ ಖಾತೆಯಿಂದ ಆನ್ಲೈನ್ ಮೂಲಕ ಖದೀಮರು ಹಂತಹಂತವಾಗಿ ಒಂದುವರೆ ಲಕ್ಷ ರೂಪಾಯಿ ವಂಚಿಸಿದ ಘಟನೆ ತಾಲ್ಲೂಕಿನ ಶ್ರೀರಾಮನಗರದ ಸಮೀಪದ ಕೋಟಯ್ಯಕ್ಯಾಂಪಿನಲ್ಲಿ ನಡೆದಿದೆ.
ಗ್ರಾಮದ ರೈತ ಕೆ. ಮಂಜುಪ್ಪ ಎಂಬುವವರು ಈಗ ಹಣ ಕಳೆದುಕೊಂಡಿದ್ದು, ತಾನು ಖಾತೆ ಹೊಂದಿರುವ ಬ್ಯಾಂಕ್ ಹಾಗೂ ಸೈಬರ್ಠಾಣೆಗಳ ಮೆಟ್ಟಿಲು ಹತ್ತಿ ಕಳೆದುಕೊಂಡ ಹಣ ಹುಡುಕಿ ಕೊಡುವಂತೆ ಅಲೆದಾಡುತ್ತಿದ್ದಾರೆ.
ಬೆಂಗಳೂರು, ಹೊಸಪೇಟೆ, ಹುಬ್ಬಳ್ಳಿ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹಣ ಡ್ರಾ ಆದ ಬಗ್ಗೆ ತಮ್ಮ ಮೊಬೈಲ್ಗೆ ಸಂದೇಶ ಬಂದಿದೆ. ಆದರೆ ಆಗ ತಾನು ಹೊಲದಲ್ಲಿ ಮನೆಯಲ್ಲಿ ಕೆಲಸದಲ್ಲಿ ನಿರತನಾಗಿದ್ದೆ ಎಂದು ರೈತ ವಿವರಣೆ ನೀಡಿದರು.
ಕಳೆದ ಹಲವು ದಿನಗಳಿಂದ ಇಂತಹ ಹಣ ಕಳೆದುಕೊಳ್ಳುತ್ತಿರುವವರ ಪ್ರಕರಣ ಹೆಚ್ಚಾಗುತ್ತಿವೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಥವಾ ಬ್ಯಾಂಕ್ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

ಬೈಟ್: ಕೆ. ಮಂಜಪ್ಪ ಹಣಕಳೆದುಕೊಂಡ ರೈತ (ಕೋಟಯ್ಯಕ್ಯಾಂಪ್)
Conclusion:ಕಳೆದ ಹಲವು ದಿನಗಳಿಂದ ಇಂತಹ ಹಣ ಕಳೆದುಕೊಳ್ಳುತ್ತಿರುವವರ ಪ್ರಕರಣ ಹೆಚ್ಚಾಗುತ್ತಿವೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಥವಾ ಬ್ಯಾಂಕ್ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.