ETV Bharat / state

ಇತ್ತೀಚೆಗಷ್ಟೇ ಗಾಂಧಿ ಗ್ರಾಮ ಪ್ರಶಸ್ತಿ: ಎರಡೇ ವಾರದಲ್ಲಿ ಈ ಊರಿಗೆ ಎಂಥ ದುಸ್ಥಿತಿ!

author img

By

Published : Oct 18, 2019, 10:22 PM IST

ಗ್ರಾಮದಲ್ಲಿ ಎಲ್ಲೆಂದರಲ್ಲಿ ಹರಡಿರುವ ಕಸಕಡ್ಡಿ, ತಿಪ್ಪೆಗುಂಡಿಗಳು, ಹರಿಯದೆ ನಿಂತಿರುವ ಚರಂಡಿ ನೀರು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಪರಿಣಾಮ ನೂರಾರು ಜನರು ಕಾಯಿಲೆಗೆ ತುತ್ತಾಗಿದ್ದು, ಡೆಂಗ್ಯೂ ಜ್ವರದಿಂದ ಎರಡನೇ ವಾರ್ಡ್​ನ ಇಮ್ತಿಯಾಜ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ.

ಹೆಸರಿಗೆ ಗಾಂಧಿ ಗ್ರಾಮ: ಸ್ವಚ್ಚತೆ ಮಾತ್ರ ಮರೀಚಿಕೆ

ಗಂಗಾವತಿ: ಸ್ವಚ್ಛತೆ, ನೈರ್ಮಲ್ಯ ನಿರ್ವಹಣೆಯಲ್ಲಿ ಪ್ರಥಮ ಸ್ಥಾನ ಪಡೆದು ಇತ್ತೀಚೆಗಷ್ಟೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವ ತಾಲೂಕಿನ ಶ್ರೀರಾಮನಗರ ಗ್ರಾಮದ ಅಸಲಿಯತ್ತು ಬಯಲಾಗಿದೆ.

ಗ್ರಾಮದಲ್ಲಿ ಎಲ್ಲೆಂದರಲ್ಲಿ ಹರಡಿರುವ ಕಸಕಡ್ಡಿ, ತಿಪ್ಪೆಗುಂಡಿಗಳು, ಹರಿಯದೆ ನಿಂತಿರುವ ಚರಂಡಿ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಪರಿಣಾಮ ನೂರಾರು ಜನರು ಕಾಯಿಲೆಗೆ ತುತ್ತಾಗಿದ್ದು, ಡೆಂಗ್ಯೂ ಜ್ವರದಿಂದ ಎರಡನೇ ವಾರ್ಡ್​ನ ಇಮ್ತಿಯಾಜ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ.

ಹೆಸರಿಗಷ್ಟೇ ಇದು ಗಾಂಧಿ ಗ್ರಾಮ. ಹೊರಗೆ ಬೆಳಕು, ಒಳಗೆಲ್ಲಾ ಕೊಳಕು ಎಂಬ ಸ್ಥಿತಿ ಗ್ರಾಮದಲ್ಲಿದೆ. ದಾಖಲೆಗೆ ಮತ್ತು ಫೋಟೊ ಪೋಸ್ ನೀಡಲು ಮಾತ್ರ ಸ್ವಚ್ಛತೆ ಮಾಡಿ ಊರ ತುಂಬಾ ಗಲೀಜು ಹರಡಿರುವುದರಿಂದ ಗ್ರಾಮಕ್ಕೆ ಪ್ರಶಸ್ತಿ ಬಂದಿದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಸ್ವಚ್ಛತೆ, ನೈರ್ಮಲ್ಯ ನಿರ್ವಹಣೆಯಲ್ಲಿ ಇಡೀ ತಾಲ್ಲೂಕಿನಲ್ಲಿ ನಂಬರ್ ವನ್ ಸ್ಥಾನದಲ್ಲಿ ಎಂಬ ಕಾರಣಕ್ಕೆ ತಾಲ್ಲೂಕಿನ ಶ್ರೀರಾಮನಗರಕ್ಕೆ ಇತ್ತೀಚೆಗಷ್ಟೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಆದರೆ ಗಾಂಧಿ ಗ್ರಾಮದ ಅಸಲಿಯತ್ತು ಏನೆಂಬುವುದು ಈಗ ಬಯಲಾಗಿದೆ.
Body:ಗಾಂಧಿ ಗ್ರಾಮದಲ್ಲಿ ಇದೆಂಥಾ ಸ್ವಚ್ಛತೆ?: ನೂರಾರು ಜನರಿಗೆ ಜ್ವರ
ಗಂಗಾವತಿ:
ಸ್ವಚ್ಛತೆ, ನೈರ್ಮಲ್ಯ ನಿರ್ವಹಣೆಯಲ್ಲಿ ಇಡೀ ತಾಲ್ಲೂಕಿನಲ್ಲಿ ನಂಬರ್ ವನ್ ಸ್ಥಾನದಲ್ಲಿ ಎಂಬ ಕಾರಣಕ್ಕೆ ತಾಲ್ಲೂಕಿನ ಶ್ರೀರಾಮನಗರಕ್ಕೆ ಇತ್ತೀಚೆಗಷ್ಟೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಆದರೆ ಗಾಂಧಿ ಗ್ರಾಮದ ಅಸಲಿಯತ್ತು ಏನೆಂಬುವುದು ಈಗ ಬಯಲಾಗಿದೆ.
ಗ್ರಾಮದಲ್ಲಿನ ಅಸ್ವಚ್ಛ ಪರಿಸರ, ಎಲ್ಲೆಂದರಲ್ಲಿ ಹರಡಿರುವ ಕಸಕಡ್ಡಿ, ತಿಪ್ಪೆಗುಂಡಿಗಳು ಇಡೀ ಗ್ರಾಮದ ಜನರನ್ನು ನಿದ್ದೆಗೆಡಿಸಿದೆ. ಚರಂಡಿ ನೀರು, ಮಳೆ ನೀರು ಬಳಸಿದ ನೀರು ಸರಾಗವಾಗಿ ಹರಿಯದೇ ಸೊಳ್ಳೆಗಳು ಉತ್ಪತ್ತಿಯಾಗಿವೆ.
ಪರಿಣಾಮ ಗ್ರಾಮದಲ್ಲಿ ನೂರಾರು ಜನರಿಗೆ ವೈರಲ್ ಫಿವರ್ ಆರಂಭವಾಗಿದೆ. ಡೆಂಗಿ ಜ್ವರದಿಂದಲೇ ಎರಡನೇ ವಾಡರ್ಿನ ಇಮ್ತಿಯಾಜ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ ಎಂಬ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಸರಿಗಷ್ಟೆ ಗಾಂಧಿ ಗ್ರಾಮ. ಹೊರಗು ಥಳಕು, ಒಳಗೆಲ್ಲಾ ಕೊಳಕು ಎಂಬ ಸ್ಥಿತಿ ಗ್ರಾಮದಲ್ಲಿದೆ. ದಾಖಲೆಗೆ ಮತ್ತು ಫೊಟೋ ಪೋಸ್ ನೀಡಲು ಮಾತ್ರ ಸ್ವಚ್ಛತೆ ಮಾಡಿ ಊರ ತುಂಬಾ ಗಲೀಜು ಹರಿಡಿರುವುದರಿಂದ ಗ್ರಾಮದ ಈ ಪರಿಸ್ಥಿತಿಗೆ ಪ್ರಶಸ್ತಿ ಸಂಧಿದೆ ಎಂಬ ಕುಹಕದ ನುಡಿ ಜನರಲ್ಲಿ ಕೇಳಿ ಬರುತ್ತಿವೆ.
Conclusion:ಹೆಸರಿಗಷ್ಟೆ ಗಾಂಧಿ ಗ್ರಾಮ. ಹೊರಗು ಥಳಕು, ಒಳಗೆಲ್ಲಾ ಕೊಳಕು ಎಂಬ ಸ್ಥಿತಿ ಗ್ರಾಮದಲ್ಲಿದೆ. ದಾಖಲೆಗೆ ಮತ್ತು ಫೊಟೋ ಪೋಸ್ ನೀಡಲು ಮಾತ್ರ ಸ್ವಚ್ಛತೆ ಮಾಡಿ ಊರ ತುಂಬಾ ಗಲೀಜು ಹರಿಡಿರುವುದರಿಂದ ಗ್ರಾಮದ ಈ ಪರಿಸ್ಥಿತಿಗೆ ಪ್ರಶಸ್ತಿ ಸಂಧಿದೆ ಎಂಬ ಕುಹಕದ ನುಡಿ ಜನರಲ್ಲಿ ಕೇಳಿ ಬರುತ್ತಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.