ETV Bharat / state

ಕೊಪ್ಪಳ ಜಿಲ್ಲೆ ಒಂದು ವಾರ ಲಾಕ್​​ಡೌನ್​ ಮಾಡಿ: ಶಾಸಕರ ಮನವಿ - Coronavirus update

ಕೊಪ್ಪಳದಲ್ಲಿ ತಾಲೂಕುಗಳ ಅಭಿಪ್ರಾಯ ಪಡೆದು, ಜಿಲ್ಲೆಯಲ್ಲಿ ಒಂದು ವಾರ ಕಾಲ ಲಾಕ್​​ಡೌನ್​​​ ಮಾಡಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

MLA Paranna munavalli statement on Lockdown
ಕೊವಿಡ್-19 ಅಂಗವಾಗಿ ನಡೆದ ಮುಂಜಾಗ್ರತಾ ಸಭೆ
author img

By

Published : Jul 13, 2020, 8:56 PM IST

ಗಂಗಾವತಿ: ಜಿಲ್ಲೆಯಲ್ಲಿ ಅದರಲ್ಲೂ ಗಂಗಾವತಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಒಂದು ವಾರ ಕಾಲ ಜಿಲ್ಲೆಯಲ್ಲಿ ಲಾಕ್​​​ಡೌನ್​​​​ ನಿರ್ಧಾರ ತಾಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಕೋವಿಡ್-19 ಮುಂಜಾಗ್ರತಾ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಈ ಹಿಂದೆ ಲಾಕ್​​ಡೌನ್​​​ ಇದ್ದಾಗ ಜಿಲ್ಲೆಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿರಲಿಲ್ಲ. ಇಡೀ ಜಿಲ್ಲೆ ಗ್ರೀನ್ ಝೋನ್​​​ ಪಟ್ಟಿಯಲ್ಲಿತ್ತು. ಲಾಕ್​ಡೌನ್​​ ತೆರವುಗೊಳಿಸಿದ ನಂತರ, ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಜನರಿಂದ ಕೊರೊನಾ ಆರಂಭವಾಗಿದೆ ಎಂದು ಹೇಳಿದರು.

ಶಾಸಕ ಪರಣ್ಣ ಮುನವಳ್ಳಿ

ಈಗಾಗಲೇ ಜಿಲ್ಲೆಯ ತಾಲೂಕುಗಳಲ್ಲಿ ಅರ್ಧದಿನ ಲಾಕ್​​ಡೌನ್​​​ಗೆ​​​ ವರ್ತಕರು, ಜನತೆ ಸ್ವಯಂ ಪ್ರೇರಣೆಯಿಂದ ಒಲವು ತೋರಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​​ಡೌನ್​​​ ಮಾಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.