ETV Bharat / state

ಅಳವಂಡಿ ಗ್ರಾಮದ ಚೆಕ್ ಡ್ಯಾಂ ಗಳಿಗೆ ಭೇಟಿ ನೀಡಿದ ಶಾಸಕ ಹಿಟ್ನಾಳ್ - Mla k raghavendra hitnal latest news

ಉತ್ತಮ ಮಳೆಯಿಂದಾಗಿ ಈ ಬಾರಿ ತಾಲೂಕಿನ ಕೆಲ ಚೆಕ್ ಡ್ಯಾಂ ಗಳಲ್ಲಿ ನೀರು ಸಂಗ್ರಹಣೆಯಾಗಿದ್ದು, ಅಳವಂಡಿ ಬಳಿ ಇರುವ ಚೆಕ್ ಡ್ಯಾಂ ಗಳಲ್ಲಿಯೂ ನೀರು ಸಂಗ್ರಹಣೆಯಾಗಿರುವುದು ಖುಷಿಯ ವಿಚಾರ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಂತಸ ವ್ಯಕ್ತಪಡಿಸಿದರು.

Check dam of alavandi village
Check dam of alavandi village
author img

By

Published : Aug 29, 2020, 7:02 PM IST

ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದ ಬಳಿ ಇರುವ ಚೆಕ್ ಡ್ಯಾಂ ಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ನೀರು ಸಂಗ್ರಹಗೊಂಡಿರುವ ಚೆಕ್ ಡ್ಯಾಂ ಗಳ ಕಾಮಗಾರಿಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು‌. ಮಳೆಯಿಂದಾಗಿ ಈ ಬಾರಿ ತಾಲೂಕಿನ ಕೆಲ ಚೆಕ್ ಡ್ಯಾಂ ಗಳಲ್ಲಿ ನೀರು ಸಂಗ್ರಹಣೆಯಾಗಿದ್ದು, ಅಳವಂಡಿ ಬಳಿ ಇರುವ ಚೆಕ್ ಡ್ಯಾಂ ಗಳಲ್ಲಿಯೂ ನೀರು ಸಂಗ್ರಹಣೆಯಾಗಿರುವುದು ಖುಷಿಯ ವಿಚಾರ. ಇದರಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಅಂತರ್ಜಲಮಟ್ಟ ಸುಧಾರಿಸಲು ಚೆಕ್ ಡ್ಯಾಂ ಗಳು ಪ್ರಯೋಜನಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರಾದ ಭರಮಪ್ಪ ಹಟ್ಟಿ, ಗುರುರಾಜ್ ವಕೀಲರು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅಡಿವಪ್ಪ, ಕುರಗೋಡ ರವಿ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.