ETV Bharat / state

ಸಂವಿಧಾನ ಬದಲಾವಣೆಯಾಗಬೇಕು: ಶಾಸಕ ಅಮರೇಗೌಡ ಬಯ್ಯಾಪುರ - ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪುರ

ಬೇರೆ ವೃತ್ತಿಗಳಿಗೆ‌‌ ನಿರ್ದಿಷ್ಟ ಅರ್ಹತೆ ನಿಗದಿ ಮಾಡಿದಂತೆ ಶಾಸಕ ಹಾಗೂ ಸಂಸದರಾಗಲು ಜನಪ್ರತಿನಿಧಿಗಳಿಗೂ ಅರ್ಹತೆ ನಿಗದಿ ಮಾಡಬೇಕು-ಶಾಸಕ ಅಮರೇಗೌಡ ಬಯ್ಯಾಪುರ.

Amaregouda Bayyapur
ಶಾಸಕ ಅಮರೇಗೌಡ ಬಯ್ಯಾಪುರ
author img

By

Published : Dec 3, 2022, 2:44 PM IST

ಕೊಪ್ಪಳ: ಕಾನೂನು ಗೊತ್ತಿದ್ದವರು ಶಾಸನ ಸಭೆಗೆ ಬರಬೇಕು. ಶಾಸನಗಳನ್ನು ಮಾಡುವಾಗ ಬಹುಮತವಿದ್ದರೆ ಅಂಗೀಕಾರವಾಗುತ್ತದೆ. ಈ ಬಗ್ಗೆ ಬಹಳಷ್ಟು ಜನಕ್ಕೆ ಕಾನೂನು ಗೊತ್ತಿರುವುದಿಲ್ಲ. ಇದಕ್ಕಾಗಿ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಶಾಸಕ ಅಮರೇಗೌಡ ಬಯ್ಯಾಪುರ..

ಇಂದು ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಮಾಡಬೇಕಾದ ಜನಪ್ರತಿನಿಧಿಗಳಿಗೆ ಕಾನೂನು ಗೊತ್ತಾಗುತ್ತಿಲ್ಲ. ಇದರಿಂದಾಗಿ ಅದೆಷ್ಟೊ ನಾಗರಿಕರ ಹಕ್ಕು ಕಸಿದುಕೊಂಡಂತಾಗುತ್ತದೆ. ಕಾನೂನು ಗೊತ್ತಿದ್ದವರು ಚುನಾವಣೆಗೆ ಸ್ಪರ್ಧಿಸಬೇಕು. ಅಂತವರು ಜನಪ್ರತಿನಿಧಿಗಳಾಬೇಕು ಎಂದು ಹೇಳಿದರು.

ಇದನ್ನೂ ಓದಿ: ಸಂವಿಧಾನ ಬದಲಾವಣೆ ಬಿಜೆಪಿ ಅಜೆಂಡಾ: ಸತೀಶ್​ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.