ETV Bharat / state

​​​​​​​ಕೊಪ್ಪಳ: ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ - ಕೊಪ್ಪಳದಲ್ಲಿ ಶವವಾಗಿ ಪತ್ತೆಯಾದ ಯುವಕ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದ ಹೊರವಲಯದ ಹೊಂಡದಲ್ಲಿ, ಕಾಣೆಯಾಗಿದ್ದ ಯುವಕ ಗುರುರಾಜ ಶವವಾಗಿ ಪತ್ತೆಯಾಗಿದ್ದಾನೆ. ಅಸಹ ಸಾವು ಎಂದು ಮೃತನ ತಾಯಿ ಹಾಗೂ ಸಂಬಂಧಿಕರು ತನಿಖೆಗೆ ಆಗ್ರಹಿಸಿದ್ದಾರೆ.

ಶವವಾಗಿ ಪತ್ತೆಯಾದ ಗುರುರಾಜ್
author img

By

Published : Oct 12, 2019, 11:46 AM IST

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದ ಹೊರವಲಯದ ನೀರಿನ ಹೊಂಡದಲ್ಲಿ, ಕಾಣೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.

ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದಲ್ಲಿ ಕಾಣೆಯಾದ ಯುವಕ ಶವವಾಗಿ ಪತ್ತೆ

ಕುದ್ರಿಕೊಟಗಿ ಗ್ರಾಮದ ನಿವಾಸಿ ಗುರುರಾಜ್ ಬಸವರಾಜ ದಗ್ಲಿ (25) ಎಂಬ ಯುವಕ ಐದು ದಿನಗಳಿಂದ ಕಾಣೆಯಾಗಿದ್ದ. ಈ ಸಾವು ಅಸಹಜ ಎಂದು ಮೃತನ ತಾಯಿ ಹಾಗೂ ಸಂಬಂಧಿಕರು ತನಿಖೆಗೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಯಲಬುರ್ಗಾ ಪೊಲೀಸರು ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಲಾಗಿದೆ.

Intro:Body:ಕೊಪ್ಪಳ:- ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ‌. ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದ ಹೊರವಲಯದ ನೀರಿನ ಹೊಂಡದಲ್ಲಿ ಯುವಕನ ಶವ ಪತ್ತೆಯಾಗಿದೆ. ಕುದ್ರಿಕೊಟಗಿ ಗ್ರಾಮದ ಗುರುರಾಜ್ ಬಸವರಾಜ ದಗ್ಲಿ (25) ಎಂಬ ಯುವಕನ ಶವ ನೀರಿನ ಹೊಂಡದಲ್ಲಿ ಪತ್ತೆಯಾಗಿದೆ‌. ಕಳೆದ ಐದು ದಿನಗಳಿಂದ ಯುವಕ ಗುರುರಾಜ ಕಾಣೆಯಾಗಿದ್ದ. ಈಗ ಯುವಕ ಶವವಾಗಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತನ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ಮಗನ ಸಾವು ಅಸಹಜವಾಗಿದ್ದು ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕು ಎಂದು ಮೃತನ ಸಂಬಂಧಿಕರು ಗೋಳಾಡಿದರು‌. ಸ್ಥಳಕ್ಕೆ ಯಲಬುರ್ಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.