ETV Bharat / state

ಹಣಕ್ಕಾಗಿ ಹೊರಗ್ಯಾಕೆ ಹೋಗ್ತೀರಿ ಮನೆಗೆ ತಂದು ತಲುಪಿಸ್ತಾರೆ.. - micro atm in koppal

ನಗರದಲ್ಲಿ ಮೈಕ್ರೋ ಎಟಿಎಂಗಳು ಸಂಚರಿಸುತ್ತಿವೆ. ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಈಗ ಹಣವನ್ನು ಜನರ‌ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಮೈಕ್ರೋ ಎಟಿಎಂಗಳ ಮೂಲಕ ಹಣದ ಅವಶ್ಯಕತೆ ಇರುವವರ ಮನೆ ಬಳಿಯೇ ಹಣ ತಲುಪಿಸಲಾಗುತ್ತಿದೆ.

micro-atm-service-in-koppal
ಲಾಕ್​ಡೌನ್​ ಹಿನ್ನೆಲೆ ಮನೆ ಬಾಗಿಲಿಗೆ ಮೈಕ್ರೋ ಎಟಿಎಂ
author img

By

Published : Mar 31, 2020, 9:49 PM IST

ಕೊಪ್ಪಳ : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್​ಡೌನ್ ಆಗಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ಹಾಗೂ ಮೈಕ್ರೋ ಎಟಿಎಂ ಮೂಲಕ ಹಣದ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಿದೆ.

ಲಾಕ್​ಡೌನ್​ ಹಿನ್ನೆಲೆ ಮನೆ ಬಾಗಿಲಿಗೆ ಮೈಕ್ರೋ ಎಟಿಎಂ..

ನಗರದಲ್ಲಿ ಮೈಕ್ರೋ ಎಟಿಎಂಗಳು ಸಂಚರಿಸುತ್ತಿವೆ. ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಈಗ ಹಣವನ್ನು ಜನರ‌ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಮೈಕ್ರೋ ಎಟಿಎಂಗಳ ಮೂಲಕ ಹಣದ ಅವಶ್ಯಕತೆ ಇರುವವರ ಮನೆ ಬಳಿಯೇ ಹಣ ತಲುಪಿಸಲಾಗುತ್ತಿದೆ.

ಖಾತೆಯಲ್ಲಿ ಹಣವಿದ್ದವರು, ತಮ್ಮ ಆಧಾರ್ ಕಾರ್ಡ್ ದಾಖಲೆಯೊಂದಿಗೆ ಹಣ ಪಡೆಯಬಹುದಾಗಿದೆ. ಗರಿಷ್ಠ 10 ಸಾವಿರ ರೂಪಾಯಿವರೆಗೂ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ. ಹಣಕ್ಕಾಗಿಯೇ ಜನ ಹೊರಗೆ ಬರುವುದನ್ನು ತಡೆಯುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.