ETV Bharat / state

ಪ್ರವಾಸಿಗರಿಗೆ ಗಾಂಜಾ ಮಾರುತ್ತಿದ್ದ ಖತರ್ನಾಕ್​​ ಖದೀಮ ಅಂದರ್

author img

By

Published : Feb 8, 2021, 3:34 PM IST

ಬಂಧಿತ ಆರೋಪಿಯನ್ನು ಸೀತಾರಾಮ್ ರಾಮಸಿಂಗ್ ಎಂದು ಗುರುತಿಸಲಾಗಿದೆ. ಸಣಾಪುರ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದ ಓಂ ಹೋಂ ಕೆಫೆ ಎಂಬಲ್ಲಿ ಈ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ತಲಾ ಹತ್ತು ಗ್ರಾಂನಷ್ಟು ಪ್ಯಾಕೆಟ್ ಮಾಡಿ ವಿದೇಶಿಗರಿಗೆ ಸಾವಿರಾರು ರೂಪಾಯಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Man arrested for selling marijuana to tourists in gangavati
ಗಾಂಜಾದ ಮಾರಾಟ

ಗಂಗಾವತಿ : ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಆರೋಪಿಯಿಂದ ಗಾಂಜಾ ವಶಪಡಿಸಿಕೊಂಡಿದ್ದಾರೆ.

Man arrested for selling marijuana to tourists in gangavati
ವಿದೇಶಿ ಮತ್ತು ಪ್ರವಾಸಿಗರಿಗೆ ಗಾಂಜಾದ ಮಾರಾಟ ಮಾಡುತ್ತಿದ್ದ ಖತರ್ನಾಕ್​​ ಖದೀಮ ಅಂದರ್

ಬಂಧಿತ ಆರೋಪಿಯನ್ನು ಸೀತಾರಾಮ್ ರಾಮಸಿಂಗ್ ಎಂದು ಗುರುತಿಸಲಾಗಿದೆ. ಸಣಾಪುರ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದ ಓಂ ಹೋಂ ಕೆಫೆ ಎಂಬಲ್ಲಿ ಈ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದ. ತಲಾ ಹತ್ತು ಗ್ರಾಂನಷ್ಟು ಪ್ಯಾಕೆಟ್ ಮಾಡಿ ವಿದೇಶಿಯರಿಗೆ ಸಾವಿರಾರು ರೂಪಾಯಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಅಕ್ರಮ ಗಾಂಜಾದ ಮಾರಾಟ

ಖಚಿತ ಮಾಹಿತಿ ಹಾಗೂ ಇಲಾಖೆ ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ವಲಯ ಅಬಕಾರಿ ನಿರೀಕ್ಷಕ ಅಜಯ್ ಉಮೇದಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.