ETV Bharat / state

ಡಿ. 29ರಿಂದ 31ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಮದ್ಯ ಮಾರಾಟ ಬಂದ್​​​​​​​ - ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ

ನಾಳೆ ಗ್ರಾಮ ಪಂಚಾಯತಿ ಚುನಾವಣಾ ಮತ ಎಣಿಕೆ ಕಾರ್ಯ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಡಿ.31ರ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್​ ಕಿಶೋರ್​​​ ಸುರಳ್ಕರ್​​ ಆದೇಶ ಜಾರಿ ಮಾಡಿದ್ದಾರೆ.

liquor-sales-banned-in-koppal-district-from-december-29-to-30
ವಿಕಾಸ್​ ಕಿಶೋರ್​​​ ಸುರಳ್ಕರ್​​
author img

By

Published : Dec 29, 2020, 5:48 PM IST

Updated : Dec 29, 2020, 8:19 PM IST

ಕೊಪ್ಪಳ: ಡಿಸೆಂಬರ್ 29 ರಿಂದ ಡಿ.31 ರವರಗೆ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆ ಈ ನಿರ್ಧಾರ ಕೈಗೊಂಡಿಲ್ಲ. ಮತ ಎಣಿಕೆ ಪ್ರಯುಕ್ತ ಮುಂಜಾಗ್ರತೆ ಕ್ರಮವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಡಿಸಿ ಸ್ಪಷ್ಟಪಡಿಸಿದರು.

ಡಿ. 29ರಿಂದ 30ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಮದ್ಯ ಮಾರಾಟ ಬಂದ್​​​​​​​

ಓದಿ: ಪೊಲೀಸ್ ಕಾನ್ಸ್​ಸ್ಟೆಬಲ್​ಗೆ ಆತನ ಸ್ಟೇಷನ್​ನಲ್ಲಿಯೇ ಎಫ್‌ಐಆರ್..! ಯಾಕೆ ಗೊತ್ತೇ?

ಇದರ ಜೊತೆಗೆ ಡಿ.30ರ ಬೆಳಗ್ಗೆ 6 ಗಂಟೆಯಿಂದ ಡಿ.31 ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ವಿಜಯೋತ್ಸವ ಹಾಗೂ ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಲಾಗಿದೆ.

ಮತ ಎಣಿಕೆ ಕೇಂದ್ರಗಳ ಸುತ್ತ 500 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Last Updated : Dec 29, 2020, 8:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.