ETV Bharat / state

15 ದಿನ ಲಾಕಡೌನ್ ಮುಂದುವರಿಯಲಿ: ಶಾಸಕ ಅಮರೇಗೌಡ ಪಾಟೀಲ - MLA Amaregauda Patil

ಜನರ ಆರ್ಥಿಕ ಸ್ಥಿತಿ ಕುಂದ ಬಾರದು ಎನ್ನುವ ಉದ್ದೇಶದಿಂದ ಷರತ್ತು ಬದ್ಧ ಲಾಕ್​ಡೌನ್​​ ಸಡಿಲಿಕೆ ನಿರ್ಧಾರವನ್ನು ಸರ್ಕಾರ ಈಗಲೇ ಕೈಗೊಳ್ಳಬಾರದಾಗಿತ್ತು. ಆಯಾ ಜಿಲ್ಲೆಗಳ ವಾಹನಗಳ ಸಂಚಾರ, ಜನ ಸಂಚಾರ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರೂ ಕೊರೊನಾ ವ್ಯಾಪಿಸುವ ಸಾಧ್ಯತೆಗಳಿವೆ ಎಂದು ಶಾಸಕ ಅಮರೇಗೌಡ ಪಾಟೀಲ್​​ ಆತಂಕ ವ್ಯಕ್ತಪಡಿಸಿದರು.

ಅಮರೇಗೌಡ ಪಾಟೀಲ
ಅಮರೇಗೌಡ ಪಾಟೀಲ
author img

By

Published : Apr 29, 2020, 1:33 PM IST

ಕುಷ್ಟಗಿ: ಕೊರೊನಾ ವೈರಸ್ ನಿಯಂತ್ರಿಸಲು ಲಾಕ್​​​​​ಡೌನ್ ಸಡಿಲಿಕೆ ಬದಲಿಗೆ ಇನ್ನು 15 ದಿನಗಳವರೆಗೆ ಯಥಾ ಪ್ರಕಾರ ಮುಂದುವರೆದರೆ ಒಳಿತು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನರ ಆರ್ಥಿಕ ಸ್ಥಿತಿ ಕುಂದ ಬಾರದು ಎನ್ನುವ ಉದ್ದೇಶದಿಂದ ಷರತ್ತು ಬದ್ಧ ಲಾಕ್​ಡೌನ್​​ ಸಡಿಲಿಕೆಯ ನಿರ್ಧಾರವನ್ನು ಸರ್ಕಾರ ಈಗಲೇ ಕೈಗೊಳ್ಳಬಾರದಾಗಿತ್ತು. ಆಯಾ ಜಿಲ್ಲೆಗಳ ವಾಹನಗಳ ಸಂಚಾರ, ಜನ ಸಂಚಾರ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರು ಕೊರೊನಾ ವ್ಯಾಪಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಟಿವಿ ಭಾರತದೊಂದಿದೆ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ

ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವೈದ್ಯಕೀಯ ಸಿಬ್ಬಂದಿ, ಪೋಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಕೊಪ್ಪಳ ಜಿಲ್ಲೆ ಹಸಿರು ವಲಯವಾಗಿದ್ದರೂ, ಸಾಕಷ್ಟು ನಿಗಾವಹಿಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.