ETV Bharat / state

ಬೇಡಿಕೆಗೆ ತಕ್ಕಂತೆ ಬಾರದ ಟಾರ್ಪಲ್​​: ಕುಷ್ಟಗಿ ರೈತರ ಅಸಮಾಧಾನ

author img

By

Published : Jan 29, 2021, 10:53 PM IST

2020-21ನೇ ಸಾಲಿನಲ್ಲಿ ಕುಷ್ಟಗಿ ರೈತ ಸಂಪರ್ಕ ಕೇಂದ್ರಕ್ಕೆ ಸಾಮಾನ್ಯ ರೈತರಿಗಾಗಿ 575, ಎಸ್​​ಸಿ ರೈತರಿಗೆ 22, ಎಸ್​​ಟಿ ರೈತರಿಗೆ 7 ಬಂದಿವೆ. ಇದರಲ್ಲಿ ಸಾಮಾನ್ಯ ರೈತರಿಗೆ 1,000 ರೂ. ದರದಲ್ಲಿ ದಾಖಲಾತಿ ಪಡೆದು ನೀಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಟಾರ್ಪಲ್​​ ಬಾರದಿರುವುದು ಸಿಕ್ಕವರಿಗೆ ಸೀರುಂಡೆ ಆಗಿದೆ.

kustagi formers tarpal problem news
ಬೇಡಿಕೆಗೆ ತಕ್ಕಂತೆ ಬರದ ಟಾರ್​​ಪಲ್, ಕುಷ್ಟಗಿ ರೈತರಿಂದ ಅಸಮಾಧಾನ

ಕುಷ್ಟಗಿ: ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಟಾರ್ಪಲ್​​ಗೆ ಮುಗಿಬಿದ್ದಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಟಾರ್ಪಲ್​​ ತರಿಸದೇ ಕೊರತೆ ಉಂಟಾಗಿದ್ದು, ರೈತರಿಂದ ಅಸಮಾಧಾನ ವ್ಯಕ್ತವಾಗಿದೆ.

ಬೇಡಿಕೆಗೆ ತಕ್ಕಂತೆ ಬರದ ಟಾರ್ಪಲ್​: ಕುಷ್ಟಗಿ ರೈತರಿಂದ ಅಸಮಾಧಾನ

ಓದಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಬೆಂಗಳೂರಿನ ಕಚೇರಿಗೆ ಬಿಗಿ ಭದ್ರತೆ

2020-21ನೇ ಸಾಲಿನಲ್ಲಿ ಕುಷ್ಟಗಿ ರೈತ ಸಂಪರ್ಕ ಕೇಂದ್ರಕ್ಕೆ ಸಾಮಾನ್ಯ ರೈತರಿಗಾಗಿ 575, ಎಸ್​​ಸಿ ರೈತರಿಗೆ 22, ಎಸ್​​ಟಿ ರೈತರಿಗೆ 7 ಬಂದಿವೆ. ಇದರಲ್ಲಿ ಸಾಮಾನ್ಯ ರೈತರಿಗೆ 1,000 ರೂ. ದರದಲ್ಲಿ ದಾಖಲಾತಿ ಪಡೆದು ನೀಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಟಾರ್ಪಲ್​​ ಬಾರದಿರುವುದು ಸಿಕ್ಕವರಿಗೆ ಸೀರುಂಡೆ ಆಗಿದೆ.

ರೈತರು ಈ ವರ್ಷವೂ ಸಿಗುವುದಿಲ್ಲವೆಂದು ಬಿಸಿಲನ್ನೂ ಲೆಕ್ಕಿಸದೇ ನಿಂತಿರುವುದು ಕಂಡು ಬಂತು. ಇದೇ ವೇಳೆ ಕೆಲ ರೈತರು ಟಾರ್ಪಲ್​ಗೆ ರಶೀದಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿ ಟಾರ್ಪಲ್​ಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂತು.

ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಹೆಚ್ಚುವರಿ ದರ ವಸೂಲಿ ಆರೋಪವನ್ನು ತಳ್ಳಿಹಾಕಿದ್ದಾರೆ. ರಶೀದಿ ನೀಡಿದರೆ ಜಿಎಸ್​​ಟಿ ಸೇರಿ ಹೆಚ್ಚುವರಿ ದರವಾಗುತ್ತದೆ. ಹೀಗಾಗಿ 1 ಸಾವಿರ ರೂ. ನಿಗದಿತ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.