ETV Bharat / state

ಕೊಪ್ಪಳದಲ್ಲಿ ಕೋಟಿಗೊಬ್ಬ 3 ಬಿಡುಗಡೆ ಸ್ಥಗಿತ .. ಕಾರಣ? - ಕೊಪ್ಪಳ ಜಿಲ್ಲಾ ಸುದ್ದಿ

ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನಕ್ಕೆ ವಿಘ್ನ ಎದುರಾಗಿದೆ. ಇಂದು ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಗದ ಕಾರಣ ಕೊಪ್ಪಳದ ಶಾರದಾ ಹಾಗೂ ಶಿವ ಚಿತ್ರಮಂದಿರದ ಬಳಿ ಸೇರಿದ್ದ ಸುದೀಪ್​ ಅಭಿಮಾನಿಗಳು ಶೋ ನಡೆಸುವಂತೆ ಒತ್ತಾಯಿಸಿದರು.

kotigobba-3
ಕೋಟಿಗೊಬ್ಬ 3
author img

By

Published : Oct 14, 2021, 12:39 PM IST

ಕೊಪ್ಪಳ: ನಗರದ ಚಿತ್ರಮಂದಿರಗಳಲ್ಲಿ ಲೈಸನ್ಸ್ ಬಾರದ ಹಿನ್ನೆಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ.

ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದು

ಪಟ್ಟಣದ ಶಾರದಾ ಹಾಗೂ ಶಿವ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ನಿಸಿಮಾ ಇಂದು ಬಿಡುಗಡೆಯಾಗಬೇಕಿತ್ತು‌. ಆದರೆ ಪ್ರದರ್ಶನಕ್ಕೆ ಅನುಮತಿ ಬಾರದ ಹಿನ್ನೆಲೆ ಸಿನಿಮಾ ಪ್ರದರ್ಶನ ಇಲ್ಲ ಎಂದು ಚಿತ್ರಮಂದಿರದ ಗೇಟ್​ಗಳನ್ನು ಬಂದ್ ಮಾಡಿ ಮಾಲೀಕರು ಬೋರ್ಡ್​​ ಹಾಕಿದ್ದಾರೆ.

ಇದರಿಂದ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಬಂದಿದ್ದ ಕಿಚ್ಚನ ಅಭಿಮಾನಿಗಳು ಆಕ್ರೋಶಗೊಂಡು ಕಿಚ್ಚ​​ ಕಿಚ್ಚ​​ ಎಂದು ಕೂಗಿ ಚಿತ್ರ ಪ್ರದರ್ಶಿಸುವಂತೆ ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.