ETV Bharat / state

ಕಂಪ್ಲಿ ಸೇತುವೆ ಬಹುತೇಕ ಮುಳುಗಡೆ... ಸಂಚಾರ ಸ್ಥಗಿತ, ಪ್ರಯಾಣಿಕರಿಗೆ ಪರದಾಟ - ಆನೆಗೊಂದಿ

ಈಗಾಗಲೇ 80 ಸಾವಿರ ಕ್ಯೂಸೆಕ್​​ ನೀರು ಹರಿಸಿದ್ದು, ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ. ಹೀಗಾಗಿ ಕಂಪ್ಲಿ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಗಂಗಾವತಿಯಿಂದ ಕಂಪ್ಲಿಗೆ 11 ಕಿಲೋ ಮೀಟರ್​ ಕ್ರಮಿಸುವ ಬದಲು 38 ಕಿ.ಮೀ. ದೂರ ಪ್ರಯಾಣಿಸುವಂತಾಗಿದೆ.

ಮುಳುಗಡೆ ಭಿತಿಯಲ್ಲಿ ಕಂಪ್ಲಿ ಸೇತುವೆ..
author img

By

Published : Sep 9, 2019, 9:44 AM IST

Updated : Sep 9, 2019, 11:04 AM IST

ಗಂಗಾವತಿ: ತುಂಗಭದ್ರಾ ನದಿಗೆ ಹೆಚ್ಚಿನ ನೀರನ್ನು ಹರಿಸುತ್ತಿರುವ ಕಾರಣ ಕಂಪ್ಲಿ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಗಂಗಾವತಿಯಿಂದ ಕಂಪ್ಲಿಗೆ 11 ಕಿ.ಮೀ. ಕ್ರಮಿಸುವ ಬದಲು 38 ಕಿಲೋಮೀಟರ್​ ದೂರ ಪ್ರಯಾಣಿಸುವಂತಾಗಿದೆ.

ಕಂಪ್ಲಿ ಸೇತುವೆ ಬಹುತೇಕ ಮುಳುಗಡೆ...

ಗಂಗಾವತಿಯಿಂದ ಕಂಪ್ಲಿಗೆ ಹೋಗಲು ಆನೆಗೊಂದಿ ಸಮೀಪದ ಕಡೆಬಾಗಿಲು-ಬುಕ್ಕಸಾಗರದ ಸೇತುವೆ ಮೂಲಕ 38 ಕಿ.ಮೀ. ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ. ನದಿಗೆ ಈಗಾಗಲೇ 80 ಸಾವಿರ ಕ್ಯೂಸೆಕ್​​ ನೀರು ಹರಿಸಿದ್ದು, ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ.

ಸದ್ಯ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಸರಕು ಸಾಗಣಿಕೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬಳ್ಳಾರಿ ಮತ್ತು ಕೊಪ್ಪಳ ಉಭಯ ಜಿಲ್ಲೆಗಳ ಪೊಲೀಸರು ಸ್ಥಗಿತಗೊಳಿಸಿದ್ದಾರೆ.

Intro:ತುಂಗಭದ್ರಾ ನದಿಗೆ ಹೆಚ್ಚಿನ ನೀರನ್ನು ಹರಿಸುತ್ತಿರುವುದರಿಂದ ಕಂಪ್ಲಿ ಸೇತುವೆಯ ಮೇಲೆ ಪ್ರಯಾಣಿಕರನ್ನು ಸಾಗಿಸುವ ಮತ್ತು ಭಾರಿ ವಾಹನಗಳ ಸಂಚಾರವನ್ನು ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಸ್ಥಗಿತಗೊಳಿಸಿದ್ದಾರೆ.
Body:
10ಕಿ.ಮೀ ಬದಲಿಗೆ 38ಕಿ.ಮಿ ಸುತ್ತಾಟ: ಪ್ರಯಾಣಿಕರ ಪರದಾಟ
ಗಂಗಾವತಿ:
ತುಂಗಭದ್ರಾ ನದಿಗೆ ಹೆಚ್ಚಿನ ನೀರನ್ನು ಹರಿಸುತ್ತಿರುವುದರಿಂದ ಕಂಪ್ಲಿ ಸೇತುವೆಯ ಮೇಲೆ ಪ್ರಯಾಣಿಕರನ್ನು ಸಾಗಿಸುವ ಮತ್ತು ಭಾರಿ ವಾಹನಗಳ ಸಂಚಾರವನ್ನು ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಇದರಿಂದಾಗಿ ಗಂಗಾವತಿ ಮತ್ತು ಕಂಪ್ಲಿ ಮಧ್ಯೆದ ಕೇವಲ ಹನ್ನೊಂದು ಕಿ.ಮೀ. ದೂರದ ಪ್ರಯಾಣವನ್ನು ಜನ, ಆನೆಗೊಂದಿ ಸಮೀಪದ ಕಡೆಬಾಗಿಲು- ಬುಕ್ಕಸಾಗರದ ಸೇತುವೆ ಮೂಲಕ ಸುತ್ತು ಬಳಿಸಿ 38 ಕಿ.ಮೀ ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ.
ನದಿಗೆ ಈಗಾಗಲೆ 80 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದ್ದು, ಸೇತುವೆ ಮುಳುಗಡೆಗೆ ಕೇವಲ ಒಂದು ಟಡಿ ಮಾತ್ರ ಬಾಕಿ ಇದೆ. ಸಧ್ಯಕ್ಕೆ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಆದರೆ ಸರಕು ಸಾಗಾಣಿಕೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬಳ್ಳಾರಿ ಮತ್ತು ಕೊಪ್ಪಳ ಉಭಯ ಜಿಲ್ಲೆಯ ಪೊಲೀಸರು ಸ್ಥಗಿತಗೊಳಿಸಿದ್ದಾರೆ. ವ್ಯಾಪಾರ ವಹಿವಾಟಿಗೆ ಕಂಪ್ಲಿಯ ಬಹುತೇಕ ವರ್ತಕರು ಗಂಗಾವತಿಯ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ.
Conclusion:ಸಾಗಾಣಿಕೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬಳ್ಳಾರಿ ಮತ್ತು ಕೊಪ್ಪಳ ಉಭಯ ಜಿಲ್ಲೆಯ ಪೊಲೀಸರು ಸ್ಥಗಿತಗೊಳಿಸಿದ್ದಾರೆ. ವ್ಯಾಪಾರ ವಹಿವಾಟಿಗೆ ಕಂಪ್ಲಿಯ ಬಹುತೇಕ ವರ್ತಕರು ಗಂಗಾವತಿಯ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ.
Last Updated : Sep 9, 2019, 11:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.