ETV Bharat / state

ಎಚ್ಚರಿಕೆ....  ಮಾಸ್ಕ್​​ ಇಲ್ಲದೇ ಸಂಚರಿದರೆ ಬೀಳುತ್ತೆ ದಂಡ - Penalties for motorists

ಲಾಕ್​ಡೌನ್​ ಸಡಿಲಿಕೆಯನ್ನೇ ನೆಪವಾಗಿಸಿಕೊಂಡು ಮಾಸ್ಕ್​​ ಧರಿಸದೇ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

Joint operation of municipal authorities and police
ಸವಾರನಿಗೆ ದಂಡ ವಿಧಿಸುತ್ತಿರುವುದು
author img

By

Published : May 11, 2020, 7:58 PM IST

ಕುಷ್ಟಗಿ (ಕೊಪ್ಪಳ): ಲಾಕ್​​ಡೌನ್ ಸಡಿಲಿಕೆಯನ್ನೇ ನೆಪವಾಗಿಸಿಕೊಂಡು ಮಾಸ್ಕ್​​ ಧರಿಸದೇ ಸಂಚರಿಸುತ್ತಿರುವ ಸವಾರರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹಸಿರು ವಲಯ (ಗ್ರೀನ್ ಝೋನ್) ಕೊಪ್ಪಳದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣ ನಿರ್ಧಾರಕ್ಕೆ ಬರಲಾಗಿದೆ. ಈ ಮೊದಲು ದಂಡ ವಿಧಿಸಲು ಅವಕಾಶ ಇದ್ದರೂ ಎಚ್ಚರಿಕೆ ಮಾತ್ರ ನೀಡಲಾಗುತ್ತಿತ್ತು.

ಬಸವೇಶ್ವರ ವೃತ್ತದಲ್ಲಿ ಸೋಮವಾರ ಪುರಸಭೆ ಅಧಿಕಾರಿಗಳು, ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾಸ್ಕ್​​ ಧರಿಸದವರಿಗೆ ₹ 200 ದಂಡ ಹಾಕಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.