ETV Bharat / state

ತೆಲಂಗಾಣದ ಮೂರು ಲಾರಿಗಳಿಗೆ ಭಾರಿ ದಂಡ

ದೇಶದಾದ್ಯಂತ 2019ರ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕವೂ ಡ್ರೈವಿಂಗ್ ಲೈಸನ್ಸ್, ಇನ್ಸೂರೆನ್ಸ್ ಮತ್ತಿತರ ಅಗತ್ಯ ದಾಖಲೆ ಇಲ್ಲದ ತೆಲಂಗಾಣ ರಾಜ್ಯದ ಮೂರು ಲಾರಿಗಳಿಗೆ ಗಂಗಾವತಿ ಸ್ಥಳೀಯ ಸಂಚಾರಿ ಪೊಲೀಸರು ಭಾರಿ ದಂಡ ಹಾಕಿದ್ದಾರೆ.

author img

By

Published : Sep 25, 2019, 11:31 PM IST

ಮೂರು ಲಾರಿಗಳಿಗೆ ಭಾರಿ ದಂಡ

ಗಂಗಾವತಿ: ದೇಶದಾದ್ಯಂತ 2019ರ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕವೂ ಡ್ರೈವಿಂಗ್ ಲೈಸನ್ಸ್, ಇನ್ಸೂರೆನ್ಸ್ ಮತ್ತಿತರ ಅಗತ್ಯ ದಾಖಲೆ ಇಲ್ಲದ ತೆಲಂಗಾಣ ರಾಜ್ಯದ ಮೂರು ಲಾರಿಗಳಿಗೆ ಸ್ಥಳೀಯ ಸಂಚಾರಿ ಪೊಲೀಸರು ಭಾರಿ ದಂಡ ಹಾಕಿದ್ದಾರೆ.

ತೆಲಂಗಾಣದ ಮೂರು ಲಾರಿಗಳಿಗೆ ಭಾರಿ ದಂಡ

ಹೊಸಪೇಟೆಯ ಬಿಎಂಎಂ ಅದಿರು ಕಂಪನಿಯಿಂದ ಅದಿರು ಹೇರಿಕೊಂಡು ಗಂಗಾವತಿ ಮಾರ್ಗವಾಗಿ ತೆಲಂಗಾಣಕ್ಕೆ ಹೊರಟ್ಟಿದ್ದ ಲಾರಿಗಳನ್ನು ಸಂಚಾರಿ ಪೊಲೀಸರು ತಡೆದು ಸೂಕ್ತ ದಾಖಲೆ ಪರಿಶೀಲಿಸಿದ್ದಾರೆ.

ಇನ್ನು ಪೊಲೀಸರು ಕೇಳಿದ ಮಾಹಿತಿ, ಅಗತ್ಯ ದಾಖಲೆಗಳು ಚಾಲಕರ ಬಳಿ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಚಾಲನಾ ಪರವಾನಗಿ ಇಲ್ಲದ್ದಕ್ಕೆ ಚಾಲಕರಿಗೆ ತಲಾ ಐದು ಸಾವಿರ, ವಿಮೆ ಇಲ್ಲದ್ದಕ್ಕೆ ತಲಾ ಐದು ಸಾವಿರ ಹೀಗೆ ಒಟ್ಟು ಮೂರು ಲಾರಿಗಳಿಗೆ ತಲಾ ಹತ್ತು ಸಾವಿರದಂತೆ ಒಟ್ಟು 30 ಸಾವಿರ ಮೊತ್ತದ ದಂಡ ಹಾಕಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

Intro:ದೇಶದಾದ್ಯಂತ 2019ರ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕವೂ ಡ್ರೈವಿಂಗ್ ಲೈಸನ್ಸ್, ಇನ್ಷೂರೆನ್ಸ್ ಮತ್ತಿತರ ಅಗತ್ಯ ದಾಖಲೆ ಇಲ್ಲದ ತೆಲಂಗಾಣ ರಾಜ್ಯದ ಮೂರು ಲಾರಿಗಳಿಗೆ ಭಾರಿ ದಂಡ ಹಾಕಿದ್ದಾರೆ ಸ್ಥಳೀಯ ಸಂಚಾರಿ ಪೊಲೀಸರು.
Body:ತೆಲಂಗಾಣದ ಮೂರು ಲಾರಿಗಳಿಗೆ ಭಾರಿ ದಂಡ
ಗಂಗಾವತಿ:
ದೇಶದಾದ್ಯಂತ 2019ರ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕವೂ ಡ್ರೈವಿಂಗ್ ಲೈಸನ್ಸ್, ಇನ್ಷೂರೆನ್ಸ್ ಮತ್ತಿತರ ಅಗತ್ಯ ದಾಖಲೆ ಇಲ್ಲದ ತೆಲಂಗಾಣ ರಾಜ್ಯದ ಮೂರು ಲಾರಿಗಳಿಗೆ ಭಾರಿ ದಂಡ ಹಾಕಿದ್ದಾರೆ ಸ್ಥಳೀಯ ಸಂಚಾರಿ ಪೊಲೀಸರು.
ಹೊಸಪೇಟೆಯ ಬಿಎಂಎಂ ಅದಿರು ಕಂಪನಿಯಿಂದ ಅದಿರು ಹೇರಿಕೊಂಡು ಗಂಗಾವತಿ ಮಾರ್ಗವಾಗಿ ತೆಲಂಗಾಣಕ್ಕೆ ಹೊರಟ್ಟಿದ್ದ ಲಾರಿಗಳನ್ನು ಸಂಚಾರಿ ಪೊಲೀಸರು ತಡೆದು ಸೂಕ್ತ ದಾಖಲೆ ಪರಿಶೀಲಿಸಿದ್ದಾರೆ. ಆದರೆ ಪೊಲೀಸರು ಕೇಳಿದ ಮಾಹಿತಿ, ಅಗತ್ಯ ದಾಖಲೆಗಳು ಚಾಲಕರ ಬಳಿ ಸಿಕ್ಕಿಲ್ಲ.
ಹೀಗಾಗಿ ಪೊಲೀಸರು ಚಾಲನಾ ಪರವಾನಗಿ ಇಲ್ಲದ್ದಕ್ಕೆ ಚಾಲಕರಿಗೆ ತಲಾ ಐದು ಸಾವಿರ, ವಿಮೆ ಇಲ್ಲದ್ದಕ್ಕೆ ತಲಾ ಐದು ಸಾವಿರ ಹೀಗೆ ಒಟ್ಟು ಮೂರು ಲಾರಿಗಳಿಗೆ ತಲಾ ಹತ್ತ ಸಾವಿರದಂತೆ ಒಟ್ಟು 30 ಸಾವಿರ ಮೊತ್ತದ ದಂಡ ಹಾಕಿ ನ್ಯಾಯಾಲಯಕ್ಕೆ ಕಳಿಸಿದ್ದಾರೆ.

Conclusion:ಚಾಲನಾ ಪರವಾನಗಿ ಇಲ್ಲದ್ದಕ್ಕೆ ಚಾಲಕರಿಗೆ ತಲಾ ಐದು ಸಾವಿರ, ವಿಮೆ ಇಲ್ಲದ್ದಕ್ಕೆ ತಲಾ ಐದು ಸಾವಿರ ಹೀಗೆ ಒಟ್ಟು ಮೂರು ಲಾರಿಗಳಿಗೆ ತಲಾ ಹತ್ತ ಸಾವಿರದಂತೆ ಒಟ್ಟು 30 ಸಾವಿರ ಮೊತ್ತದ ದಂಡ ಹಾಕಿ ನ್ಯಾಯಾಲಯಕ್ಕೆ ಕಳಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.