ETV Bharat / state

ಸಣ್ಣ ನಗರದಲ್ಲೂ ಇಷ್ಟೊಂದು ಟ್ರಾಫಿಕ್​ ಜಾಮ್ !

ಬೆಂಗಳೂರಿನಂತಹ ಮಹಾನಗರಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್​ ಜಾಮ್​ ಆಗೋದು ಸಹಜ. ಆದರೆ, ಗಂಗಾವತಿಯಂತಹ ಪುಟ್ಟ ಪಟ್ಟಣದಲ್ಲೂ ಗಂಟೆ ಗಟ್ಟಲೇ ಟ್ರಾಫಿಕ್​ ಜಾಮ್​ ಆಗಿರುವ ಘಟನೆ ಇಂದು ನಡೆದಿದೆ.

author img

By

Published : Oct 15, 2019, 7:58 PM IST

Updated : Oct 16, 2019, 3:15 AM IST

ಟ್ರಾಫಿಕ್​ ಜಾಮ್

ಗಂಗಾವತಿ: ವಾಹನ ಮತ್ತು ಜನ ದಟ್ಟಣೆಗೆ ಇದೇನು ಮಹಾನಗರವಲ್ಲ. ಆದರೆ ಸಂಚಾರಿ ಪೊಲೀಸರು ಕೊಂಚ ಯಾಮಾರಿದ್ದರಿಂದ ನಗರದಲ್ಲಿ ಬರೋಬ್ಬರಿ ಒಂದುವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದ ಪ್ರಸಂಗ ನಡೆಯಿತು.

ಗಂಗಾವತಿಯಲ್ಲಿ ಟ್ರಾಫಿಕ್​ ಜಾಮ್​...

ಗಂಗಾವತಿ ಪಟ್ಟಣದ ದುರುಗಮ್ಮನ ದೇವಸ್ಥಾನದಿಂದ ಶಿವ ಟಾಕಿಸ್ ತಿರುವಿನ ರಸ್ತೆವರೆಗೂ ರಸ್ತೆ ಇಕ್ಕಟ್ಟಾಗಿದ್ದು, ಶಿವ ಚಿತ್ರಮಂದಿರದ ಬಳಿ ಸರಕುವಾಹನವೊಂದು ರಸ್ತೆಗೆ ಅಡ್ಡ ನಿಂತಿತ್ತು ಅದೇ ಸಮಯದಲ್ಲಿ ಮತ್ತೊಂದು ಸರಕು ವಾಹನವೂ ಇದೇ ಮಾರ್ಗದಲ್ಲಿ ಬಂದ ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ.

ನಿತ್ಯ ಸಾವಿರಾರು ವಾಹನಗಳು ಚಲಿಸುವ ಈ ಮಾರ್ಗದಲ್ಲಿ ಎರಡು ಭಾರಿ ಗಾತ್ರದ ವಾಹನ ಬಂದಿದ್ದರಿಂದಾಗಿ ಸುಮಾರು ಒಂದುವರೆ ಗಂಟೆ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಯಿತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

Intro:ವಾಹನ ಮತ್ತು ಜನ ದಟ್ಟಣೆಗೆ ಇದೇನು ಮಹಾನಗರವಲ್ಲ. ಆದರೆ ಸಂಚಾರಿ ಪೊಲೀಸರ ಕೊಂಚ ಯಾಮಾರಿದ್ದರಿಂದ ನಗರದಲ್ಲಿ ಒಂದುವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಮತ್ತು ಪಾದಾಚಾರಿಗಳು ಪರದಾಡಿದ ಪ್ರಸಂಗ ನಡೆಯಿತು. Body:ಒಂದುವರೆ ಗಂಟೆ ಟ್ರಾಫಿಕ್ ಜಾಮ್ನಲ್ಲಿ ಜನರ ಪರದಾಟ
ಗಂಗಾವತಿ:
ವಾಹನ ಮತ್ತು ಜನ ದಟ್ಟಣೆಗೆ ಇದೇನು ಮಹಾನಗರವಲ್ಲ. ಆದರೆ ಸಂಚಾರಿ ಪೊಲೀಸರ ಕೊಂಚ ಯಾಮಾರಿದ್ದರಿಂದ ನಗರದಲ್ಲಿ ಒಂದುವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಮತ್ತು ಪಾದಾಚಾರಿಗಳು ಪರದಾಡಿದ ಪ್ರಸಂಗ ನಡೆಯಿತು.
ಇಲ್ಲಿನ ದುರುಗಮ್ಮನ ದೇವಸ್ಥಾನದಿಂದ ಶಿವೆ ಟಾಕಿಸ್ ತಿರುವಿನ ರಸ್ತೆವರೆಗೂ ರಸ್ತೆ ಇಕ್ಕಟ್ಟಾಗಿದೆ. ಶಿವೆ ಚಿತ್ರಮಂದಿರ ಬಳಿ ಸರಕುವಾಹನವೊಂದು ರಸ್ತೆಗೆ ಅಡ್ಡ ನಿಂತಿತ್ತು. ಮತ್ತೊಂದು ಸರಕು ವಾಹನವೂ ಇದೇ ಮಾರ್ಗದಲ್ಲಿ ಬಂದು ನಿಂತಿತು. ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ.
ನಿತ್ಯ ಸಾವಿರಾರು ವಾಹನಗಳು ಚಲಿಸುವ ಈ ಮಾರ್ಗದಲ್ಲಿ ಎರಡು ಭಾರಿ ವಾಹನಗಳ ಸ್ಥಗಿತದಿಂದಾಗಿ ಸುಮಾರು ಒಂದುಕಾಲು ಗಂಟೆ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ವ್ಯೆತ್ಯಯವಾಗಿತ್ತು. ಪರಿಣಾಮ ವಾಹನ ಸವಾರರು ಪರದಾಡಿದರು.Conclusion:ನಿತ್ಯ ಸಾವಿರಾರು ವಾಹನಗಳು ಚಲಿಸುವ ಈ ಮಾರ್ಗದಲ್ಲಿ ಎರಡು ಭಾರಿ ವಾಹನಗಳ ಸ್ಥಗಿತದಿಂದಾಗಿ ಸುಮಾರು ಒಂದುಕಾಲು ಗಂಟೆ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ವ್ಯೆತ್ಯಯವಾಗಿತ್ತು. ಪರಿಣಾಮ ವಾಹನ ಸವಾರರು ಪರದಾಡಿದರು.
Last Updated : Oct 16, 2019, 3:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.