ETV Bharat / state

ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ - ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ

ಯಲಬುರ್ಗಾ ತಾಲೂಕಿನಲ್ಲಿಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

koppal
ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ
author img

By

Published : Jun 16, 2021, 10:09 AM IST

ಗಂಗಾವತಿ(ಕೊಪ್ಪಳ): ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.

koppal
ಕೊಪ್ಪಳದಲ್ಲಿ ಭಾರಿ ಮಳೆ ಮುನ್ಸೂಚನೆ

ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಹವಾಮಾನ ತಜ್ಞ ಫಕೀರಪ್ಪ, ಜೂನ್​ 16ರ ಸಂಜೆಯೊಳಗೆ ಯಲಬುರ್ಗಾ ತಾಲೂಕಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಹೊಲಕ್ಕೆ ತೆರಳುವ ರೈತರು ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಜೂ.16ರಂದು ಗಂಗಾವತಿಯಲ್ಲಿ 8.9 ಮಿ.ಮೀ, ಕೊಪ್ಪಳ 20.2 ಮಿ.ಮೀ, ಕುಷ್ಟಗಿ 36.8 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 43.3 ಮಿ.ಮೀಟರ್​ನಷ್ಟು ಮಳೆಯಾಗಲಿದೆ.
  • ಜೂ.17ರಂದು ಗಂಗಾವತಿಯಲ್ಲಿ 10.2 ಮಿ.ಮೀ, ಕೊಪ್ಪಳ 12.8 ಮಿ.ಮೀ, ಕುಷ್ಟಗಿ 13.9 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 14.5 ಮಿ.ಮೀಟರ್​ನಷ್ಟು ಮಳೆಯಾಗಲಿದೆ.
  • ಜೂ.18ರಂದು ಗಂಗಾವತಿಯಲ್ಲಿ 13.9 ಮಿ.ಮೀ, ಕೊಪ್ಪಳ 15.5 ಮಿ.ಮೀ, ಕುಷ್ಟಗಿ 16.8 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 17.2 ಮಿ.ಮೀಟರ್​ನಷ್ಟು ಮಳೆಯಾಗಲಿದೆ.
  • ಜೂ.19ರಂದು ಗಂಗಾವತಿಯಲ್ಲಿ 10.3 ಮಿ.ಮೀ, ಕೊಪ್ಪಳ 10.9 ಮಿ.ಮೀ, ಕುಷ್ಟಗಿ 11.7 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 11.6 ಮಿ.ಮೀಟರ್​ನಷ್ಟು ಮಳೆಯಾಗಲಿದೆ.
  • ಜೂ.20 ರಂದು ಗಂಗಾವತಿಯಲ್ಲಿ 6.0 ಮಿ.ಮೀ, ಕೊಪ್ಪಳ 7.0 ಮಿ.ಮೀ, ಕುಷ್ಟಗಿ 6.0 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 7.0 ಮಿ.ಮೀಟರ್​ನಷ್ಟು ಮಳೆಯಾಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರಿ ಮಳೆ : ಎಲ್ಲಡೆ ಹೈ ಅಲರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.