ETV Bharat / state

ಕುಷ್ಟಗಿ ತಾಲೂಕಿನಾದ್ಯಾಂತ ಬಿರುಸು ಪಡೆದ ಪುನರ್ವಸು ಮಳೆ

author img

By

Published : Jul 8, 2020, 7:39 PM IST

ಕಳೆದ ನಾಲ್ಕೈದು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಮಧ್ಯಾಹ್ನ ಅಲ್ಲಲ್ಲಿ ಪುನರ್ವಸು ಮಳೆ ಸುರಿದಿದೆ..

heavy rain in kushtagi taluk
ಕುಷ್ಟಗಿ ತಾಲೂಕಿನಾದ್ಯಾಂತ ಬಿರುಸು ಪಡೆದ ಪುನರ್ವಸು ಮಳೆ

ಕುಷ್ಟಗಿ (ಕೊಪ್ಪಳ): ತಾಲೂಕಿನಲ್ಲಿ ಪುನರ್ವಸು ಮಳೆ ಬಿರುಸಾಗಿ ಆರಂಭಗೊಂಡಿದೆ.

ಕಳೆದ ನಾಲ್ಕೈದು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇಂದು ಮಧ್ಯಾಹ್ನ ಅಲ್ಲಲ್ಲಿ ಪುನರ್ವಸು ಮಳೆ ಸುರಿದಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಈರುಳ್ಳಿ, ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಬಿತ್ತನೆಗೆ ಪೂರಕವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.