ETV Bharat / state

ಹನುಮ ಜನಿಸಿದ ಬೆಟ್ಟದಲ್ಲಿ ನಡೆಯುತ್ತಿದೆ ನಿರಂತರ ಹನುಮ ಚಾಲೀಸ್​​...!!

ಹನುಮ ಜನಿಸಿದ ಸ್ಥಳವಾಗಿರುವ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು,ನಡೆಯುತ್ತಿವೆ

ಹನುಮ ಜಯಂತಿ ಆಚರಣೆ
author img

By

Published : Apr 19, 2019, 1:28 PM IST

ಕೊಪ್ಪಳ: ಹನುಮ ಜಯಂತಿ ಆಚರಣೆ ಹಿನ್ನೆಲೆ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಸ್ಥಳ ಅಂಜನಾದ್ರಿ ಪರ್ವತದಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿವೆ.

ಹನುಮ ಜನಿಸಿದ ಸ್ಥಳವಾಗಿರುವ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು, ಅಲಂಕಾರ ನಡೆಯುತ್ತಿವೆ. ಹನುಮಾನ್ ಚಾಲೀಸ್, ರಾಮ ಮಾನಸ ಚರಿತ ಪಠಣ ನಡೆದವು.

ಕೊಪ್ಪಳದ ಅಂಜನಾದ್ರಿ ಪರ್ವತದಲ್ಲಿ ಹನುಮ ಜಯಂತಿ ಆಚರಣೆ

ಇನ್ನು ಹನುಮ ಮಾಲೆ ಧರಿಸಿ ವೃತ ಕೈಗೊಂಡಿದ್ದ ನೂರಾರು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬೆಳಗ್ಗೆ ಬಂದು ಮಾಲೆಯನ್ನು ವಿಸರ್ಜಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

Intro:Body:ಕೊಪ್ಪಳ:- ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಸ್ಥಳ ಅಂಜನಾದ್ರಿ ಪರ್ವತದಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿವೆ. ಹನುಮ ಜನಿಸಿದ ಸ್ಥಳವಾಗಿರುವ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು, ಅಲಂಕಾರ ನಡೆಯುತ್ತಿವೆ. ಹನುಮಾನ್ ಚಾಲೀಸ್, ರಾಮ ಮಾನಸ ಚರಿತ ಪಠಣ ನಡೆದವು. ಇನ್ನು ಹನುಮ ಮಾಲೆಯನ್ನು ಧರಿಸಿ ವೃತ ಕೈಗೊಂಡಿದ್ದ ನೂರಾರು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬೆಳಗ್ಗೆ ಬಂದು ಮಾಲೆಯನ್ನು ವಿಸರ್ಜಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಭಕ್ತರು ಅಂಜನಾದ್ರಿಗೆ ಬಂದು ದರ್ಶನ ಪಡೆದುಕೊಂಡರು‌. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.