ETV Bharat / state

ಒಂದೇ ಬೈಕ್​ನಲ್ಲಿ ಐದು ಜನರ ಪ್ರಯಾಣ.. ಯಾಕ್​ ಬೇಕ್ರಿ ಇಂಥ ದುಸ್ಸಾಹಸ! - fivepeople travel on a bike in koppal

ಹೊಸಪೇಟೆ ಕಡೆಯಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ಬರೋಬ್ಬರಿ ಐದು ಜನರು ಪ್ರಯಾಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಈ ರೀತಿ ತೆರಳಲು ಇವರಿಗೆ ಅನಿವಾರ್ಯ ಇತ್ತೇ..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

one bike five peoples travel
ಒಂದೇ ಬೈಕ್​ನಲ್ಲಿ 5 ಜನ ಪ್ರಯಾಣ
author img

By

Published : Jun 1, 2021, 3:50 PM IST

ಕೊಪ್ಪಳ: ಬೈಕ್ ನಲ್ಲಿ ಸಾಮಾನ್ಯವಾಗಿ ಇಬ್ಬರು ಸಂಚರಿಸಬಹುದು. ಅದಕ್ಕಿಂತ ಹೆಚ್ಚಿನ ಜನ ಪ್ರಯಾಣಿಸುವುದು ಅಪರಾಧ. ಆದರೆ, ಬರೋಬ್ಬರಿ ಐದು ಜನರು ಒಂದೇ ಬೈಕ್​ನಲ್ಲಿ ಸವಾರಿ ಮಾಡುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆಯೊಂದು ನಗರದ ಹೊರವಲಯದಲ್ಲಿ ಕಂಡುಬಂದಿದೆ.

ಒಂದೇ ಬೈಕ್​ನಲ್ಲಿ 5 ಜನ ಪ್ರಯಾಣ

ಓದಿ: ಗ್ಯಾಂಗ್​ ರೇಪ್​ ಪ್ರಕರಣ: ಪೊಲೀಸರಿಂದ ಗುಂಡು ತಿಂದವ ಬಾಂಗ್ಲಾದಲ್ಲಿ ಟಿಕ್​ಟಾಕ್ ಸ್ಟಾರ್!

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​​ಡೌನ್ ಜಾರಿಯಾಗಿದ್ದು, ಬೇರೆ ಕಡೆ ಸಂಚರಿಸಲು ದ್ವಿಚಕ್ರ ವಾಹನವೇ ಜನರಿಗೆ ಅನಿವಾರ್ಯವಾಗಿದೆ. ಹೊಸಪೇಟೆ ಕಡೆಯಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ಬರೋಬ್ಬರಿ ಐದು ಜನರು ಪ್ರಯಾಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಈ ರೀತಿ ತೆರಳಲು ಇವರಿಗೆ ಅನಿವಾರ್ಯ ಇತ್ತೇ..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಸಂಪೂರ್ಣ ಲಾಕ್​ಡೌನ್ ನಿಂದ ವಾಹನ ಸಂಚಾರ ಬಂದ್ ಆಗಿರುವುದರಿಂದ ಕೆಲವರು ಬೈಕ್ ಮೂಲಕ ಪ್ರಯಾಣಿಸುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.