ETV Bharat / state

ಬೆಳೆ ಬರುವವರೆಗೂ ನೀರು ಬಿಡಬೇಕು: ರೈತರ ಹಿತಾರಕ್ಷಣ ವೇದಿಕೆ ಒತ್ತಾಯ

ತುಂಗಭದ್ರಾ ಎಡದಂಡೆ ಕಾಲುವೆಗೆ ರೈತರ ಬೆಳೆ ಬರುವವರೆಗೂ ನೀರು ಹರಿಸಬೇಕೆಂದು ಒತ್ತಾಯಿಸಿ, ರೈತ ಸಂಘಟನೆಗಳು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದವು

ಪ್ರತಿಭಟನೆ
author img

By

Published : Nov 22, 2019, 8:15 PM IST

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಗೆ ಮಾರ್ಚ್​ 31ರವರೆಗೆ ಮಾತ್ರವಲ್ಲ, ರೈತರ ಬೆಳೆ ಬರುವವರೆಗೂ ನೀರು ಹರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರೈತರ ಹಿತಾರಕ್ಷಣಾ ವೇದಿಕೆಯಿಂದ ನಗರದ ಸಿಬಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ನೀರಿದೆ. ಆದರೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮತ್ತೆ ಜನವರಿಯಲ್ಲಿ ಸಭೆ ಕರೆದು ನೀರಿನ ಲಭ್ಯತೆ ಆಧಾರಿಸಿ ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಧರಣಿಕಾರರು ದೂರಿದರು.

ಬೆಳೆ ಬರುವವರೆಗೂ ನೀರು ಬಿಡುವಂತೆ ರೈತರ ಆಗ್ರಹ

ರೈತ ಮುಖಂಡ ಶರಣಗೌಡ ಯರಡೋಣಿ ಮಾತನಾಡಿ, ಈಗಾಗಲೇ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಇರುವ ನೀರಿನಲ್ಲಿ ಎರಡನೇ ಬೆಳೆ ಬೆಳೆದರೂ ನೀರು ಉಳಿಸುವಷ್ಟಿದೆ. ಆದರೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನೀರನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Intro:ತುಂಗಭದ್ರಾ ಎಡದಂಡೆ ಕಾಲುವೆಗೆ ಮಾಚರ್್ 31ರವರೆಗೆ ಅಲ್ಲ, ರೈತರ ಬೆಳೆ ಬರುವವರೆಗೂ ನೀರು ಹರಿಸಬೇಕು ಎಂದು ಒತ್ತಾಯಿಸಿ ಕನರ್ಾಟಕ ರೈತರ ಹಿತಾರಕ್ಷಣಾ ವೇದಿಕೆಯಿಂದ ನಗರದ ಸಿಬಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
Body:ಬೆಳೆ ಬರುವರೆಗೂ ನೀರು: ರೈತರ ಹಿತಾರಕ್ಷಣ ವೇದಿಕೆ ಪ್ರತಿಭಟನೆ
ಗಂಗಾವತಿ:
ತುಂಗಭದ್ರಾ ಎಡದಂಡೆ ಕಾಲುವೆಗೆ ಮಾಚರ್್ 31ರವರೆಗೆ ಅಲ್ಲ, ರೈತರ ಬೆಳೆ ಬರುವವರೆಗೂ ನೀರು ಹರಿಸಬೇಕು ಎಂದು ಒತ್ತಾಯಿಸಿ ಕನರ್ಾಟಕ ರೈತರ ಹಿತಾರಕ್ಷಣಾ ವೇದಿಕೆಯಿಂದ ನಗರದ ಸಿಬಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಲಾಶಯದಲ್ಲಿ ಈಗಾಗಲೆ ಸಾಕಷ್ಟು ನೀರಿದೆ. ಆದರೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮತ್ತೆ ಜನವರಿಯಲ್ಲಿ ಸಭೆ ಕರೆದು ನೀರಿನ ಲಭ್ಯತೆ ಆಧಾರಿಸಿ ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಧರಣಿಕಾರರು ದೂರಿದರು.
ಶರಣಗೌಡ ಯರಡೋಣಿ ಮಾತನಾಡಿ, ಈಗಾಗಲೆ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಇರುವ ನೀರಿನಲ್ಲಿ ಎರಡನೇ ಬೆಳೆ ಬೆಳೆದರೂ ನೀರು ಉಳಿಸುವಷ್ಟಿದೆ. ಆದರೆ ಅಧಿಕಾರಿಗಳು ಹಾಆಗೂ ರಾಜಕಾರಣಿಗಳು ನೀರನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Conclusion:ಶರಣಗೌಡ ಯರಡೋಣಿ ಮಾತನಾಡಿ, ಈಗಾಗಲೆ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಇರುವ ನೀರಿನಲ್ಲಿ ಎರಡನೇ ಬೆಳೆ ಬೆಳೆದರೂ ನೀರು ಉಳಿಸುವಷ್ಟಿದೆ. ಆದರೆ ಅಧಿಕಾರಿಗಳು ಹಾಆಗೂ ರಾಜಕಾರಣಿಗಳು ನೀರನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.