ETV Bharat / state

ಬೆಂಬಲಿಗನಿಂದ ಕಾಂಗ್ರೆಸ್ ಮುಖಂಡನಿಗೆ ಕೊರೊನಾ ಕಂಟಕ - Gangawati Congress urban unit

ಬೆಂಬಲಿಗನೊಂದಿಗೆ ಓಡಾಡಿದ್ದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯನಿಗೆ ಕೊರೊನಾ ಸೋಂಕು ತಗಲಿದ್ದು, ಸದ್ಯ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Corona spread to congress leader his from supporter
ಬೆಂಬಲಿಗನಿಂದ ಕಾಂಗ್ರೆಸ್ ಮುಖಂಡನಿಗೆ ಕೊರೊನಾ ಕಂಟಕ
author img

By

Published : Jul 11, 2020, 2:20 PM IST

ಗಂಗಾವತಿ: ಬೆಂಬಲಿಗನೊಂದಿಗೆ ಓಡಾಡಿದ್ದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯನಿಗೆ ಕೊರೊನಾ ಸೋಂಕು ತಗಲಿದ್ದು, ಸದ್ಯ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ 22 ವಾರ್ಡಿನ ಸದಸ್ಯ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯ ಬೆಂಬಲಿಗನೂ ಆಗಿರುವ ಈ ಮುಖಂಡ ಲಾಕ್​ಡೌನ್​ ಸಂದರ್ಭದಲ್ಲಿ ತನ್ನ ವಾರ್ಡ್​ನ ನೂರಾರು ಕುಟುಂಬಕ್ಕೆ ಆಹಾರದ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.

ಸೋಂಕಿತ ವ್ಯಕ್ತಿಯ ಸಹಚರನೊಬ್ಬನಿಗೆ ಕೊರೊನಾ ಸೋಂಕು ತಗಲಿದ್ದು ಅದು ಬೆಳಕಿಗೆ ಬಂದಿರಲಿಲ್ಲ. ಹೀಗಾಗಿ ತಿಳಿಯದೆ ಆತನೊಂದಿಗೆ ಕಾರಿನಲ್ಲಿ ಓಡಾಡಿದ್ದು, ಕಾಂಗ್ರೆಸ್ ಮುಖಂಡನಿಗೂ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.