ETV Bharat / state

ಒಂದೇ ಹಾಸ್ಟೇಲ್​ನ ಎಂಟು ವಿದ್ಯಾರ್ಥಿಗಳಿಗೆ ಕೊರೊನಾ - eight students of the same hostel

ಸೋಂಕು ಕಾಣಿಸಿಕೊಂಡ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ಹಾಸ್ಟಲ್​ನ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ‌ ಪರೀಕ್ಷೆ​​ ಮಾಡಿದ್ದಾರೆ..

ಪಾಸಿಟಿವ್
ಪಾಸಿಟಿವ್
author img

By

Published : Mar 27, 2021, 10:43 PM IST

Updated : Mar 28, 2021, 6:40 AM IST

ಗಂಗಾವತಿ : ಜಯನಗರದಲ್ಲಿರುವ ಮೆಟ್ರಿಕ್ ನಂತರದ ಎಸ್​ಟಿ ವಿದ್ಯಾರ್ಥಿ‌ ನಿಲಯದಲ್ಲಿನ ಎಂಟು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಸೋಂಕು ಕಾಣಿಸಿಕೊಂಡ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಸ್ಟೇಲ್​ನ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ‌ ಪರೀಕ್ಷೆ​​ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಇಲಾಖೆಯ ಅಧಿಕಾರಿ ತುಗ್ಲೆಪ್ಪ ದೇಸಾಯಿ, ಮೂರು ಮಕ್ಕಳು ಮನೆಗೆ ತೆರಳಿದ್ದಾರೆ. ಆ ಊರಿನ ಪಂಚಾಯತ್‌ ಪಿಡಿಒಗಳಿಗೆ ಮಾಹಿತಿ ನೀಡಿ ಕ್ವಾರಂಟೈನ್ ಮಾಡಲು ತಿಳಿಸಲಾಗಿದೆ.

ಇನ್ನುಳಿದ ಐದು ಮಕ್ಕಳಿಗೆ ವಸತಿ ನಿಲಯದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.

ಇದನ್ನೂ ಓದಿ.. ನನ್ನ ಪೋಷಕರ ಮೇಲೆ ಪ್ರಭಾವ ಬೀರಿ ಬ್ಲ್ಯಾಕ್ ಮೇಲ್: ಯುವತಿಯಿಂದ 5ನೇ ವಿಡಿಯೋ ಬಿಡುಗಡೆ

Last Updated : Mar 28, 2021, 6:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.