ETV Bharat / state

ಸರ್ಕಾರಿ ಪ್ರೌಢಶಾಲೆಗೆ ಕನ್ನ: ಬಾಗಿಲು ಮುರಿದು 10 ಕಂಪ್ಯೂಟರ್​, ಲ್ಯಾಪ್​​​ಟಾಪ್​​​ ಕದ್ದೊಯ್ದ ಖದೀಮರು - koppal news

ಕುದರಿಮೋತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಗಿಲು ಮುರಿದು ಕಂಪ್ಯೂಟರ್ ಅನ್ನು ಖದೀಮರು​​ ಕದ್ದೊಯ್ದಿದ್ದಾರೆ. ಒಟ್ಟು 3.46 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

computers-thefts-in-govt-high-school-at-koppala
10 ಕಂಪ್ಯೂಟರ್​, ಲ್ಯಾಪ್​​​ಟಾಪ್​​​ ಹೊತ್ತೊಯ್ದ ಕಳ್ಳರು
author img

By

Published : Sep 23, 2021, 3:52 PM IST

ಕೊಪ್ಪಳ: ಸರ್ಕಾರಿ ಶಾಲೆಯಲ್ಲಿದ್ದ ಕಂಪ್ಯೂಟರ್​​​​ಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯ ಬಾಗಿಲು ಮುರಿದು ಖದೀಮರು ದುಷ್ಕೃತ್ಯವೆಸಗಿದ್ದಾರೆ. ಶಾಲೆಯಲ್ಲಿದ್ದ 10 ಕಂಪ್ಯೂಟರ್, ಒಂದು ಲ್ಯಾಪ್​ಟಾಪ್​ ಸೇರಿ ಒಟ್ಟು 3.46 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಘಟನೆ ತಿಳಿದು ಬೇವೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಲಘಟಗಿ ಕಾರ್ಯನಿರ್ವಾಹಕ ಅಧಿಕಾರಿ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.